ಖಾಲಿ‌ ಹೊಟ್ಟೆಯಲ್ಲಿ ತಿನ್ನಲೇಬಾರದ 10 ಪದಾರ್ಥಗಳು..ಇವನ್ನು ತಿನ್ನಲೆಬೇಡಿ ಅಪಾಯ ತಪ್ಪಿದ್ದಲ್ಲ....ಈಗಲೇ ನೋಡಿ ಈ ವಿಡಿಯೋ » Karnataka's Best News Portal

ಖಾಲಿ‌ ಹೊಟ್ಟೆಯಲ್ಲಿ ತಿನ್ನಲೇಬಾರದ 10 ಪದಾರ್ಥಗಳು..ಇವನ್ನು ತಿನ್ನಲೆಬೇಡಿ ಅಪಾಯ ತಪ್ಪಿದ್ದಲ್ಲ….ಈಗಲೇ ನೋಡಿ ಈ ವಿಡಿಯೋ

ಖಾಲಿ ಹೊಟ್ಟೆಯಲ್ಲಿ ತಿನ್ನಲೇ ಬಾರದ 10 ಪದಾರ್ಥಗಳು!ಇವನ್ನು ತಿನ್ನಲೇಬೇಡಿ.ಆಹಾರವನ್ನು ಮಿತವಾಗಿ ತೆಗೆದುಕೊಂಡರೆ ಅದು ಒಳ್ಳೆ ಔಷದಿ.ಆದರೆ ಅದನ್ನು ಅತಿಯಾಗಿ ತೆಗೆದುಕೊಂಡರೆ ವಿಷವಾಗುತ್ತದೆ. ಆದರೆ ಕೆಲವೊಂದು ಆಹಾರವನ್ನ ಕೆಲವೊಂದು ಸಮಯದಲ್ಲಿ ತೆಗೆದು ಕೊಂಡರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.ಆದರೆ ಅದೇ ಆಹಾ ರವನ್ನು ಕಾಲಿ ಹೊಟ್ಟೆಗೆ ತೆಗೆದುಕೊಂಡರೆ ನಮ್ಮ ಆರೋಗ್ಯಕ್ಕೆ ತುಂಬಾ ನೇ ಅಪಾಯಕಾರಿ.ಕಾಲಿ ಹೊಟ್ಟೆ ಯಲ್ಲಿ ಯಾವ ಪದಾರ್ಥಗಳ ನ್ನತೆಗೆ ದುಕೊಳ್ಳಬಾರದು ಹಾಗೆ ತೆಗೆದುಕೊಂಡರೆ ಏನೆಲ್ಲಾ ತೊಂದರೆ ಆಗುತ್ತ ದೆ ಎಂದು ಹೇಳುತ್ತೇವೆ.ಮೊದಲನೆಯದಾಗಿ ಕಾಲಿ ಹೊಟ್ಟೆಗೆ ಕಾಫೀ ಟೀಗಳು.ತುಂಬಾ ಜನರು ಬೆಳ್ಳಿಗ್ಗೆ ಎದ್ದ ತಕ್ಷಣ ಕಾಫೀ ಅಥವಾ ಟೀ ಯನ್ನು ಕುಡಿಯಲು ತುಂಬಾನೇ ಇಷ್ಟ ಪಡುತ್ತಾರೆ. ಬೆಳಗಿನ ಸಮಯ ದಲ್ಲಿ ಇದನ್ನು ಕುಡಿಯಬಹುದು ಆದರೆ ಕಾಲಿ ಹೊಟ್ಟೆಯಲ್ಲಿ ಕುಡಿಯು

ವುದರಿಂದ ಸ್ಪಲ್ಪನ್ನು ಒಳ್ಳೆಯದು ಅಲ್ಲ ಈ ರೀತಿಯಿಂದ ಕುಡಿಯುವು ದರಿಂದ ಶರೀರದಲ್ಲಿ ಹಾರ್ಮೊನ್ಸ್ ಇನ್ ಬ್ಯಾಲೆನ್ಸ್ ಆಗುತ್ತದೆ.ಒಂದು ವೇಳೆ ಕಾಫೀ ಟೀ ಕುಡಿಯದೆ ಇರಲಾಗದಿದ್ದಾಗ ಮೊದಲು ಒಂದು ಗ್ಲಾಸ್ ಅಷ್ಟು ನೀರು ‌ಕುಡಿದು ನಂತರ ನೀವು ಕಾಫೀ ಅಥವಾ ಟೀಕು ಡಿಯಬಹುದು.ಎರಡನೇಯದಾಗಿ ಕೂಲ್ ಡ್ರಿಂಕ್ಸ್ ಮತ್ತು ಸೊಡ.ಮೂ ರನೇಯದಾಗಿಟಮೋಟೊ, ನಾಲ್ಕನೆ ಯದು ಕಾಲಿ ಹೊಟ್ಟೆಯಲ್ಲಿಮಾ ತ್ರೆಯನ್ನುತೆಗೆದುಕೊಳ್ಳಬೇದು ಐದನೇಯದಾಗಿ ಖಾರವಾಗ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬಾರದು.ಆರನೇಯದು ಮೊಸರು,ಏಳನೇ ಯದು ಬಾಳೆಹಣ್ಣು ,ಎಂಟನೆಯದು ಗೆಣಸು ,ಒಂಬತ್ತನೆಯದುಪೇರ್ಲೆ ಹಣ್ಣು ,ಹತ್ತನೇಯದಾಗಿ ಮದ್ಯಪಾನ .

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

WhatsApp Group Join Now
Telegram Group Join Now
[irp]


crossorigin="anonymous">