ಕಂಪೆನಿ ಖರೀದಿಸುತ್ತೆ ರೆಡಿ ವಸ್ತು ಐದು ವರ್ಷ ಅಗ್ರಿಮೆಂಟ್..ತಿಂಗಳಿಗೆ 50,000 ಲಾಭ..! » Karnataka's Best News Portal

ಕಂಪೆನಿ ಖರೀದಿಸುತ್ತೆ ರೆಡಿ ವಸ್ತು ಐದು ವರ್ಷ ಅಗ್ರಿಮೆಂಟ್..ತಿಂಗಳಿಗೆ 50,000 ಲಾಭ..!

ದೀಪದ ಬತ್ತಿಯನ್ನು ಪಯ್ಬ್ಯಾಕ್ ಮಾಡುವ ಬಿಸಿನೆಸ್ ಈ ಮಿಷನನ್ನು ಖರೀದಿಸಲು 45 ಸಾವಿರ ರೂಪಾಯಿ ಆಗುತ್ತದೆ. ಇದನ್ನು ಕೇವಲ 50 ಪರ್ಸೆಂಟ್ ಪೇ ಮಾಡಬಹುದು EMI ಕೂಡ ಪರ್ಚೇಸ್ ಮಾಡಬಹು ದು. ಇದನ್ನು ನಿಮ್ಮ ಮನೆಯಲ್ಲಿ ರನ್ ಮಾಡಬಹುದು ಹಾಗೂ ಒಂ ದು ವರ್ಷ ವಾರೆಂಟಿ ಇದೆ ಒಂದು ವರ್ಷದ ಒಳಗೆ ಇದು ಕೆಟ್ಟುಹೋ ದರೆ ಮತ್ತೆ ಮತ್ತೊಂದು ಮಿಷನನ್ನು ಕೊಂಡುಕೊಳ್ಳಬಹುದು. ಈ ಕೆಲಸವನ್ನು ಮೂರರಿಂದ ನಾಲ್ಕು ಜನ ಮಾಡಬಹುದು ಮತ್ತು ಇದರಲ್ಲಿ ಮೂರರಿಂದ ನಾಲ್ಕು ಕೆ ಜಿ ಪ್ರೊಡಕ್ಷನ್ ಅನ್ನು ಮಾಡಬಹುದು. ಈ ಮಿಷನ್ ನಲ್ಲಿ ದೀಪದ ಹತ್ತಿಯನ್ನು ಕೂಡ ಮಾಡಬಹುದು. ಹತ್ತಿಯ ನ್ನು ಕೆಜಿ rs.250 ಖರೀದಿಸುತ್ತಿದ್ದಾರೆ ಅಂದರೆ ನೀವು ದಿನಕ್ಕೆ 20 ಕೆಜಿ ಮಾಡಿದ್ದಾರೆ ₹5000 ಪಡೆದುಕೊಳ್ಳಬಹುದು. ಬತ್ತಿಯನ್ನು ಮಾಡಿ ಒಂದೊಂದು ಕೆಜಿ ಎನ್ನು ಪ್ಯಾಕ್ ಮಾಡಿ ಅವರಿಗೆ ಮತ ವಾಪಸ್ ರಿಟರ್ನ್ ಸೇಲ್ ಮಾಡಬಹುದು ಇದು ತುಂಬಾ ಸಿಂಪಲ್ ಬಿಜಿನೆಸ್ ಇದು ನಿಮಗೆ ಗೊತ್ತಾಯಿತು ಅನಿಸುತ್ತದೆ ಇದರಲ್ಲಿ ಮ್ಯಾಗ್ಜಿನ್ ಮತ್ತು ಪ್ರಾಫಿಟ್ ಎಷ್ಟು ಸಿಗುತ್ತದೆ ಹೇಳುತ್ತೇನೆ. ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

Rs.250 ರಾ ಮೆಟಿರಿಯಲ್ ಕೊಡುತ್ತಾರೆ ಆದರೆ ಅವರು ಬತ್ತಿಯಾಗಿ ತೆಗೆದುಕೊಳ್ಳುವುದು ಕೇವಲ rs.550 ಗೆ ಅಂದರೆ ನಿಮಗೆ ಒಂದು ಕೆಜಿಗೆ 300 ರೂಪಾಯಿ ಲಾಭ ಸಿಗುತ್ತದೆ. ಅವರು ನಿಮ್ಮ ಬಳಿ ಒಂದು ವರ್ಷದಿಂದ ಐದು ವರ್ಷದವರೆಗೂ ಅಗ್ರಿಮೆಂಟ್ ಕೂಡ ಮಾಡಿಕೊಳ್ಳುತ್ತಾರೆ ಕಮ್ಮಿ ಇಲ್ಲ ಅಂದ್ರೆ ಒಂದು ವರ್ಷ ಮಿನಿಮಮ್ ಐದು ವರ್ಷ ಅಗ್ರಿಮೆಂಟ್ ಮಾಡುತ್ತಾರೆ. ಪ್ರತಿ ತಿಂಗಳು ಇವರು 100ಕೆಜಿ ಎನ್ನುವ ಬ್ಯಾಕ್ ಮಾಡುತ್ತಾರೆ ಅಂದರೆ ಪ್ರತಿ ತಿಂಗಳು ಅವರಿಗೆ 100 ಕೆಜಿ ಸೇಲ್ ಮಾಡಬಹುದು.100 ×300 ಅಂದರೆ rs.30000 ಲಾಭವನ್ನು ಪಡೆಯಬಹುದು ನಿಮಗೆ ಮುಖ್ಯವಾದ ವಿಷಯವನ್ನು ತಿಳಿಸಬೇಕು ಅದು ಏನೆಂದರೆ ನೀವು ಯಾವುದೇ ಕಾಟನ್ ಐಟಮ್ ತಯಾರಿಸಿದರೆ ಅದನ್ನು ಒಂದು ಕೆಜಿಗೆ ಪ್ಯಾಕ್ ಮಾಡಬೇಕು. ನಿಮ್ಮ ಕಡೆ ಕಳಿಸುವಾಗ ಟ್ರಾನ್ಸ್ಪೋರ್ಟ್ ವೆಚ್ಚವನ್ನು ಕಟ್ಟಬೇಕಾಗುತ್ತದೆ.

See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ

[irp]


crossorigin="anonymous">