ಡೊಲೊ 650 ರಾಗಿ ಮುದ್ದೆ..! ಟ್ರೋಲ್ ಮಾಡೋರಿಗೆ ಶಶಿರೇಖಾ ಹೇಳಿದ್ದೇನು..? ನಿಜಕ್ಕೂ ನೋಡಿದ್ರೆ ಬೆಚ್ಚಿ ಬೀಳ್ತಿರಾ..! » Karnataka's Best News Portal

ಡೊಲೊ 650 ರಾಗಿ ಮುದ್ದೆ..! ಟ್ರೋಲ್ ಮಾಡೋರಿಗೆ ಶಶಿರೇಖಾ ಹೇಳಿದ್ದೇನು..? ನಿಜಕ್ಕೂ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಕೊರೊನಾದಿಂದ ಇಡೀ ಪ್ರಪಂಚವೇ ನಲುಗಿ ಹೋಗಿದೆ ಅದೆಷ್ಟೋ ಬಡ ಕುಟುಂಬಗಳು, ಬಡವರು ಇದಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಸರ್ಕಾರವು ಸರಿಯಾದ ಕಾರ್ಯ ರೂಪಿಸದೆ ಇಲ್ಲಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿ ದ್ದಾರೆ ಅವರಿಗೆ ತಿನ್ನಲು ಸಹ ಸರಿಯಾಗಿ ಆಹಾರವಿಲ್ಲದ ಸ್ಥಿತಿಗೆ ತಲು ಪಿದ್ದಾರೆ. ಈ ಮಧ್ಯೆ ಶಶಿರೇಖಾ ಎಂಬ ಬಡ ಹುಡುಗಿಯ ಮಾತ ನಾಡಿರುವುದನ್ನು ಈಗ ಹಲವಾರು ಕಡೆ ವೈರಲ್ ಆಗುತ್ತಿದೆ ಹೌದು ಆಕೆ ತನ್ನ ಕಷ್ಟವನ್ನು ಸೋಷಿಯಲ್‌ ಮೀಡಿಯಾ ಒಂದರ ಮೂಲಕ ತಿಳಿಸ ಲು ಹೋದಾಗ ಅದನ್ನೇ ಟ್ರೋಲರ್ಸ್ ಗಳು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಹಣಗಳಿಕೆಗೆ ಮುಂದಾಗಿದ್ದಾರೆ ಆದರೆ ಆಕೆಯ ಕಷ್ಟ ಏನಿದೆ ಮತ್ತು ಆಕೆಯ ಮನೆ ಪರಿಸ್ಥಿತಿ ಯಾವ ರೀತಿ ಇದೆ ಎಂದು ತಿಳಿದುಕೊಳ್ಳದೇ ಆಕೆಯನ್ನು ಹಾಸ್ಯಮಯವಾಗಿ ಬಳಸಿಕೊಳ್ಳುತ್ತಾ ಇರು ವುದು ಇಲ್ಲಿ ದುಃಖದ ವಿಷಯವಾಗಿದೆ.

WhatsApp Group Join Now
Telegram Group Join Now

ಆಕೆ ಹೇಳುವಂತೆ ನೀವು ಮಾಡುವ ಟ್ರೋಲ್ ಗಳಿಂದ ನಮಗೆ ಯಾ ವುದೇ ಪ್ರಯೋಜನವಿಲ್ಲ ನಮ್ಮ ಕಷ್ಟಗಳು ಪರಿಹಾರವಾಗುವುದಿಲ್ಲ ನೀವು ಹೀಗೆ ಬಡವರನ್ನು ಹಾಸ್ಯಮಯವಾಗಿ ತೆಗೆದುಕೊಳ್ಳುವ ಬದಲು ಅದೆಷ್ಟು ಬಡಕುಟುಂಬಗಳಿಗೆ ಬಡವರಿಗೆ ಸಹಾಯ ಮಾಡಲು ಮುಂ ದಾಗಿ ಇದರಿಂದ ಅವರ ಜೀವನ ಸೊಲ್ಪ ಮಟ್ಟಿಗಾದರು ಸುಧಾರಿಸು ತ್ತದೆ. ನಿಮ್ಮಿಂದ ನಮಗೆ ತೊಂದರೆಯಾಗುತ್ತಿದೆ ವಿನಹ ನಿಮ್ಮಿಂದ ಯಾವುದೇ ರೀತಿಯ ಲಾಭವಾಗುತ್ತಿಲ್ಲ ನಮಗೆ ಎಂದು ಶಶಿರೇಖ ಹೇಳಿದ್ದು ನಮ್ಮಂತ ಎಷ್ಟೋ ಜನರು ಸಂಕಷ್ಟದಲ್ಲಿದ್ದಾರೆ ಅವರನ್ನೆಲ್ಲ ಹುಡುಗಿ ಬೆಳಕಿಗೆ ತನ್ನಿ, ನಮ್ಮ ದೇಶದಲ್ಲಿ ಹಲವಾರು ರೀತಿಯ ಟೆಕ್ನಾಲಜಿ ಗಳನ್ನು ಇಂಪ್ರೂ ಮಾಡಲು ನೋಡುತ್ತಿದ್ದಾರೆ ಆದರೆ ಎಲ್ಲಿ ಬಡತನವನ್ನು ಹೋಗಲಾಡಿಸಲು ಯಾರು ಮುಂದೆ ಬರುತ್ತಿಲ್ಲ ಬಡತನ ಹೋಗಲಾಡಿಸುವ ಬದಲಾಗಿ ನೀವು ನಮ್ಮಂತವರನ್ನು ಹಾಸ್ಯಮ ಯವಾಗಿ ಬಳಸಿಕೊಂಡು ನೀವು ಹೆಸರು ಮಾಡುತ್ತಿದ್ದೀರ ಅಷ್ಟೆ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

[irp]


crossorigin="anonymous">