ಮರಣ ಹೊಂದಿದವರ ಭಾವಚಿತ್ರವನ್ನು ಈ ಜಾಗಕ್ಕೆ ಬದಲಾಯಿಸಿ ನಿಮ್ಮ ಮುಂದಿನ ಪೀಳಿಗೆಗೆ ಐಶ್ವರ್ಯ ಅಂತಸ್ತು ಕಡಿಮೆಯಾಗುವುದಿಲ್ಲ.ಪ್ರತಿಯೊಬ್ಬರ ಮನೆಯಲ್ಲೂ ಕೂಡ ಯಾರಾದರೂ ಒಬ್ಬರು ಹಿರಿಯರು ಸವನ್ನಾಪಿರುವುದನ್ನು ನಾವು ನೋಡಿರುತ್ತೇವೆ. ಅಜ್ಜಿ-ತಾತ ಅಥವಾ ನಮ್ಮ ಆಪ್ತರು ಯಾರಾದರೂ ಒಬ್ಬರು ನಮ್ಮ ಕುಟುಂಬದವರು ಹಗಲಿರುವುದನ್ನು ನಾವು ನೋಡಿರುತ್ತೇವೆ. ಅಂತಹ ಸಂದರ್ಭದಲ್ಲಿ ನಾವು ಅವರ ಭಾವಚಿತ್ರವನ್ನು ಮನೆಯಲ್ಲಿ ನೆನಪಿಗೋಸ್ಕರ ಇಡುತ್ತೇವೆ. ಕೆಲವೊಮ್ಮೆ ಅವರ ಭಾವಚಿತ್ರವನ್ನು ಯಾವ ಜಾಗದಲ್ಲಿ ಇಡಬೇಕು ಎಂಬ ಗೊಂದಲ ಇರುತ್ತದೆ. ಇನ್ನು ಕೆಲವೊಮ್ಮೆ ಯಾವುದಾದರೂ ಜಾಗದಲ್ಲಿ ಇಟ್ಟಿರುತ್ತೆವೆ ಆದರೆ ಈ ಜಾಗದಲ್ಲಿ ಇಡುವುದರಿಂದ ಏನಾದರೂ ತೊಂದರೆ ಆಗುತ್ತದೆ ಎಂಬ ಅನುಮಾನ ಇರುತ್ತದೆ. ಈ ರೀತಿ ಸಾಕಷ್ಟು ರೀತಿಯಾದಂತಹ ಯೋಚನೆಗಳು ನಿಮ್ಮಲ್ಲಿ ಇರಬಹುದು. ಇಂದು ಸತ್ತವರ ಭಾವಚಿತ್ರವನ್ನು ಯಾವ ಜಾಗದಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಮನೆಯಲ್ಲಿ ಯಾರಾದರೂ ಹಿರಿಯರು ಮರಣ ಹೊಂದಿದ್ದರೆ ಅವರ ಫೋಟೋ ನಿಮ್ಮ ಮನೆಯ ಯಾವುದಾದರೂ ಗೋಡೆಯಲ್ಲಿ ಇದ್ದರೆ ತಕ್ಷಣ ಈ ಒಂದು ಫೋಟೋವನ್ನು ಪೂರ್ವ ದಿಕ್ಕಿಗೆ ಮೊಳೆಯನ್ನು ಹೊಡೆದು ಆ ಫೋಟೋ ಪಶ್ಚಿಮ ದಿಕ್ಕನ್ನು ನೋಡುತ್ತಿರುವ ರೀತಿಯಲ್ಲಿ ಇಡಬೇಕು. ಏಕೆಂದರೆ ಪೂರ್ವ ಅಂದರೆ ಸೂರ್ಯ ಉದಯಿಸುವ ದಿಕ್ಕು ಪಶ್ಚಿಮ ಅಂದರೆ ಸೂರ್ಯ ಮುಳುಗುವ ದಿಕ್ಕು. ಸಾಮಾನ್ಯವಾಗಿ ಸೂರ್ಯ ಹುಟ್ಟುವುದು ಇಲ್ಲ ಮುಳುಗುವುದು ಇಲ್ಲ. ಆದರೆ ಹಿಂದಿನ ಕಾಲದಲ್ಲಿ ಪೂರ್ವ ಸೂರ್ಯ ಹುಟ್ಟುವ ದಿಕ್ಕು ಪೂರ್ವ ಹಾಗೂ ಸೂರ್ಯ ಮುಳುಗುವ ದಿಕ್ಕು ಪಶ್ಚಿಮ ಅಂತ ಹೇಳುವುದನ್ನು ನಾವು ಕೇಳಿದ್ದೇವೆ. ಹಾಗಾಗಿ ಅವರ ಮರಣ ಹೊಂದಿದದವರ ಫೋಟೋವನ್ನು ಪಶ್ಚಿಮಕ್ಕೆ ಮುಖ ಮಾಡಿ ಇಟ್ಟರೆ ಬಹಳ ಒಳ್ಳೆಯದು ಅಂತ ಹೇಳುತ್ತಾರೆ.ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಮಂದಿರ ಶ್ರೀ ರಾಘವೇಂದ್ರ ಕುಲಕರ್ಣಿ ಅಷ್ಟಮಂಗಳ ಪ್ರಶ್ನೆ ಅಂಜನ ಪ್ರಶ್ನೆ ತಾಂಬೂಲ ಪ್ರಶ್ನೆ ಮೂಲಕ ಪರಿಶೀಲಿಸಿ ಫೋನಿನ ಮೂಲಕ ನಿಮ್ಮ ಭವಿಷ್ಯವನ್ನು ತಿಳಿಸಲಾಗುವುದು ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ9535759222 ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *