ನಿಮ್ಮ ಕೂದಲು ಎಷ್ಟೇ ಪ್ರಯತ್ನ ಪಟ್ಟರೂ ಕಪ್ಪಗಾಗುತ್ತಿಲ್ಲವೆಂದರೆ ಹೀಗೆ ಮಾಡಿ ಜನ್ಮದಲ್ಲಿ ಮತ್ತೆ ಬರೋದಿಲ್ಲ..

ಕೂದಲು ಎಷ್ಟೇ ಬಿಳಿಯಾಗಿರಲಿ 1 ನಿಮಿಷ ಹಚ್ಚಿ…. ವಯಸ್ಸಾದರೂ ಸಹ ಕೂದಲು ಕಪ್ಪಾಗಿರುತ್ತದೆ….ಇತ್ತೀಚಿನ ದಿನಗಳಲ್ಲಿ ಚಿಕ್ಕವರಲ್ಲಿ ಹಾಗೆ ವಯಸ್ಕರಲ್ಲಿ ಮಧ್ಯಮ ವಯಸ್ಕರಲ್ಲೂ ಸಹ ಬಿಳಿ ಕೂದಲಿನ ಸಮಸ್ಯೆ ಎನ್ನುವಂತಹದ್ದು ಕಾಡುತ್ತಲೆ ಇರುತ್ತದೆ. ಬಿಳಿ ಕೂದಲಿನ ಸಮಸ್ಯೆ ಹಲವಾರು ರೀತಿಯ ಕಾರಣಗಳಿಗೆ ಕಾಣಿಸಿಕೊಳ್ಳುತ್ತದೆ ಹಾರ್ಮೋನ್ ಸಮಸ್ಯೆ ನಾವು ಉಪಯೋಗಿಸುವ ವಿಧವಿಧ ಶಾಂಗಳಿಂದಲು ಬಿಳಿ ಕೂದಲು ಬರುವ ಸಂಭವಿದೆ. ಇದನ್ನು ಹೋಗಲಾಡಿಸಲು ಸರಿಯಾದ ವಿಧಾನವನ್ನು ಅನುಸರಿಸಬೇಕು. ಈ ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗಿರುವಂತಹ ಸಾಮಗ್ರಿಗಳನ್ನು ಟೀ ಪೌಡರ್, ಕಾಫಿ ಪೌಡರ್, ಹಾಗೆಯೇ ಕೊಬ್ಬರಿ ಎಣ್ಣೆ. ಟೀ ಪೌಡರ್ ನಲ್ಲಿ ನಮ್ಮ ಕೂದಲನ್ನು ಕಪ್ಪಗೆ ಮಾಡುವಂತಹ ಗುಣವಿದ್ದು ಇದು ಕೂದಲು ಉದುರುವುದನ್ನು ತಡೆಯುತ್ತದೆ. ಹಾಗೆಯೇ ಕೂದಲು ಉದುರಿರುವ ಜಾಗದಲ್ಲಿ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಹಾಗೆಯೆ ನಮ್ಮ ಕೂದಲನ್ನು ನುಣುಪಾಗಿ, ಶೈನಿಂಗ್ ಕೊಡುತ್ತದೆ ಇದು ಕೂದಲಿಗೆ ಒಳ್ಳೆಯ ಕಲರ್ ಸಹ ಕೊಡುತ್ತದೆ. ನಮ್ಮ ಕೂದಲು ಉದ್ದವಾಗಿ, ದಪ್ಪವಾಗಿ,

ಸ್ಟ್ರಾಂಗ್ ಆಗಿ ಬೆಳೆಯಲು ತುಂಬಾ ಸಹಾಯಕ. ಎರಡನೆಯದು ಕಾಫಿ ಪೌಡರ್ ಇದು ಸಹ ನಮ್ಮ ಕೂದಲಿಗೆ ಒಂದು ಉತ್ತಮವಾದಂತಹ ಕಲರ್ ಕೊಡುತ್ತದೆ. ಮಾಡುವ ವಿಧಾನ ಕಾಲು ಕಪ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಟೀ ಪೌಡರ್ ಹಾಗೆ ಒಂದು ಟೇಬಲ್ ಸ್ಪೂನ್ ಕಾಫಿ ಪೌಡರ್ ಅನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ,ನಂತರ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಚೆನ್ನಾಗಿ ಕಾಯಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ ನಂತರ ಈ ಮಿಕ್ಸ್ ಮಾಡಿರುವುದನ್ನು ನೀರಿನ ಮೇಲೆ ಇಟ್ಟು ಐದರಿಂದ ಆರು ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಟೀ ಮತ್ತು ಕಾಫಿ ಪೌಡರ್ ನಲ್ಲಿರುವ ಅಂಶ ಎಣ್ಣೆಯಲ್ಲಿ ಬಿಡುತ್ತದೆ ನಂತರ ಇದನ್ನು ಶೋಧಿಸಿಕೊಂಡು ಇದನ್ನು ನಿಮ್ಮ ತಲಯ ಬುಡಕ್ಕೆ, ಕೂದಲುಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ಹೀಗೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಎರಡು ಗಂಟೆಗಳ ಕಾಲ ಇಲ್ಲವಾದರೆ ಒಂದು ದಿನದ ನಂತರ ಸ್ನಾನ ಮಾಡಿಕೊಳ್ಳಿ, ಈ ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡಬಹುದು.

WhatsApp Group Join Now
Telegram Group Join Now