ಕನ್ನಡದ ಕಿರುತೆರೆ ನಟಿಯರ ಗಂಡಂದೀರು ಹೇಗಿದ್ದಾರೆ ನೋಡಿ,ನಿಮ್ಮ ನೆಚ್ಚಿನ ನಟಿಯರ ಪತಿಯರ ಪೋಟೊ ಮೊದಲ ಬಾರಿಗೆ.

ಕನ್ನಡ ಸೀರಿಯಲ್ ಆಕ್ಟ್ರೆಸ್ ನಿಜವಾದ ಜೀವನದಲ್ಲಿ ಮದುವೆ ಆಗಿರುವಂತಹ ಗಂಡಂದಿರು ಇವರೆ ನೋಡಿ…..ಹಲವಾರು ಸೀರಿಯಲ್ ಗಳಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಜನರ ಮನದಲ್ಲಿ ನೆಲೆಸಿರುವಂತಹ ಹಲವಾರು ಹೀರೋಯಿನ್ ನಮ್ಮ ಕಣ್ಣ ಮುಂದೆ ಇದ್ದಾರೆ. ಅವರು ನಟಿಸಿರುವಂತಹ ಧಾರವಾಹಿಗಳು ಮುಗಿದರು ಸಹ ಅವರ ನಟನೆಯ ನೆನಪು ಜನರ ಮನದಲ್ಲಿ ಇದ್ದೇ ಇರುತ್ತದೆ ಅಂತಹ ಸೀರಿಯಲ್ ನಟಿಯರು ಮತ್ತು ಅವರ ನಿಜ ಜೀವನದ ಗಂಡಂದಿರು ಯಾರೆಂದು ತಿಳಿಸುತ್ತೇವೆ. ನಮ್ಮನೆ ಯುವರಾಣಿ ಸೀರಿಯಲ್ ಕಾವ್ಯ ರವರು 2018 ರಲ್ಲಿ ಮಹದೇವ್ ಎಂಬುವವರನ್ನು ಮದುವೆಯಾದರು, ಸತ್ಯ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾಧವ್ ಅವರು ಅಭಿಷೇಕ್ ಕಾಸರಗೋಡು ಅವರನ್ನು ಮದುವೆಯಾದರು, ರಾಧಾ ರಮಣ ಖ್ಯಾತಿಯ ಶ್ವೇತಾ ಪ್ರಸಾದ್ ರವರು 2018 ರಲ್ಲಿ RJ ಪ್ರದೀಪ್ ಅವರನ್ನು ಮದುವೆಯಾದರು. ಕುಲವಧು ಸೀರಿಯಲ್ ಖ್ಯಾತಿಯ ಅಮೃತ ರಾಮಮೂರ್ತಿ ಅವರು 2019 ರಲ್ಲಿ ರಘು ಎಂಬುವವರನ್ನು ವಿವಾಹವಾದರು. ರಾಧಾ ರಮಣ ಸೀರಿಯಲ್ ನ ಆಶಿತ ಚಂದ್ರಪ್ಪ ಅವರು 2021 ರಲ್ಲಿ ರೋಹನ್ ರಾಘವೇಂದ್ರ ಎಂಬುವವರನ್ನು ಮದುವೆಯಾದರು.

ಮಂಗಳ ಗೌರಿ ಸೀರಿಯಲ್ ಖ್ಯಾತಿಯ ರಾಧಿಕಾ ಅವರು 2020 ರಲ್ಲಿ ಶ್ರವಂತ್ ಎಂಬುವವರನ್ನು ಮದುವೆಯಾದರು, ನಟಿ ಶ್ವೇತ ಚಂಗಪ್ಪ ಅವರು 2016 ರಲ್ಲಿ ಕಿರಣ್ ಮದುವೆಯಾದರು, ನಂದಿನಿ ಸೀರಿಯಲ್ ನಿತ್ಯಾ ರಾಮ್ ಅವರು 2019 ರಲ್ಲಿ ಗೌತಮ್ ಎಂಬುವರ ಜೊತೆ ವಿವಾಹವಾದರು, ಅಶ್ವಿನಿ ನಕ್ಷತ್ರ ಸೀರಿಯಲ್ ನ ಮಯೂರಿ ಅವರು 2020 ರಲ್ಲಿ ಅರುಣ್ ಕುಮಾರ್ ಅವರನ್ನು ಮದುವೆಯಾದರು.ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಕವಿತ ಗೌಡ ಮತ್ತು ಚಂದನ್ ಗೌಡ ಇವರು 2021ರಲ್ಲಿ ಮದುವೆಯಾದರು, ಬಾರಮ್ಮ ಸೀರಿಯಲ್ ಖ್ಯಾತಿಯ ನೇಹ ಗೌಡ ಅವರು 2018 ರಲ್ಲಿ ಚಂದನ್ ಗೌಡ ಎಂಬವರನ್ನು ಮದುವೆಯಾದರು, ಕುಲವಧು ಸೀರಿಯಲ್ ಖ್ಯಾತಿಯ ದಿಶಾ ಮದನ್ ಅವರು 2017 ರಲ್ಲಿ ಶಶಾಂಕ್ ಅವರನ್ನು ಮದುವೆಯಾದರು, ಕುಲವಧು ಸೀರಿಯಲ್ ಧನ್ಯ ದೀಪಿಕಾ ಅವರು 2019 ರಲ್ಲಿ ಆಕಾರ್ಷ್ ಎಂಬುವರನ್ನು ಮದುವೆಯಾದರು, ಅಗ್ನಿಸಾಕ್ಷಿ ಸೀರಿಯಲ್ ರಾಜೇಶ್ವರಿ ಅವರು 2016ರಲ್ಲಿ ಕಲ್ಯಾಣ ಕ್ರಿಶ್ ಎಂಬುವವರ ಜೊತೆ ಮದುವೆಯಾದರು.

WhatsApp Group Join Now
Telegram Group Join Now
[irp]