ಕನ್ನಡದ ಹಾಸ್ಯ ನಟ ಮೋಹನ್ ಅಣ್ಣ ತಮ್ಮ ಮಕ್ಕಳು ಹೇಗಿದ್ದಾರೆ ನೋಡಿ..

ಕನ್ನಡದ ಹಾಸ್ಯ ನಟ ಮೋಹನ್ ಜುನೇಜ ಅವರ ಹೆಂಡತಿ ಮತ್ತು ಮಕ್ಕಳು ಯಾರು ಅಂತ ನೋಡಿ.ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದಂತಹ ನಟನೆ ಮಾಡುವುದರ ಮೂಲಕ ಹಾಗೂ ಬರವಣಿಗೆಯ ಮೂಲಕ ತುಂಬಾನೇ ಪ್ರಖ್ಯಾತಿಯನ್ನು ಪಡೆದುಕೊಂಡಂತಹ ಮೋಹನ್ ಜುನೇಜಾ ಅವರು ನೆನ್ನೆಯಷ್ಟೇ ವಿಧಿವಶರಾಗಿದ್ದಾರೆ. ಆದರೆ ಮೋಹನ್ ಜುನೇಜ ಅವರ ಜೀವನ ಹೇಗಿತ್ತು ಹಾಗೂ ಅವರ ಹೆಂಡತಿ ಮಕ್ಕಳು ಯಾರು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಅವರಿಗೂ ಕೂಡ ತಿಳಿದಿಲ್ಲ. ಹಾಗಾಗಿ ಇಂದು ಮೋಹನ್ ಜುನೇಜ ಅವರ ಕುಟುಂಬಸ್ಥರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇನೆ. ಹಾಗೂ ಇವರು ಯಾವ ರೀತಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಮತ್ತು ಇವರ ವಿವಾಹ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ‌. ಮೊದಲನೇದಾಗಿ ಮೋಹನ್ ಜುನೇಜ ಅವರು ಮೊದಲಿನಿಂದಲೂ ಕೂಡ ನಿಮ್ಮ ಕ್ಷೇತ್ರದಲ್ಲಿ ಬಹಳನೇ ಆಸಕ್ತಿ ಹೊಂದಿದ್ದಂತಹ ವ್ಯಕ್ತಿ ಹಾಗಾಗಿ ಮೊಟ್ಟಮೊದಲ ಬಾರಿಗೆ ರಂಗಭೂಮಿಯಲ್ಲಿ ಕಾಣಿಸಿಕೊಂಡರು. ತದನಂತರ ಇವರು ಸಿನಿಮಾದ ಹಲವಾರು ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡರು ಹೀಗೆ ಕೆಲವೊಂದಿಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.

ಮೋಹನ್ ಜುನೇಜ ಅವರು ಪ್ರತಿನಿತ್ಯವೂ ಕೂಡ ಸಿನಿಮಾ ಧಾರವಾಹಿ ನಾಟಕಗಳು ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತುಂಬಾನೇ ನಿರತರಾಗಿರುತ್ತಿದ್ದರು. ಇದನ್ನು ನೋಡಿದಂತಹ ಮನೆಯವರು ಹೀಗಿದ್ದರೆ ಹೇಗೆ ನೀನು ಒಂದು ಮದುವೆಯಾಗು ಅಂತ ಹೇಳುತ್ತಾರೆ ಇದಕ್ಕೆ ಉತ್ತರಿಸಿದಂತಹ ಮೋಹನ್ ಅವರು ನೀವೇ ಮನೆಯವರೇ ಯಾವುದಾದರೂ ಹುಡುಗಿಯನ್ನು ನೋಡಿ ನಾನು ಅವರನ್ನು ಮದುವೆಯಾಗುತ್ತೇನೆ ನಾನು ಹುಡುಗಿ ನೋಡುವುದಕ್ಕೆ ಕೂಡ ಬರುವುದಿಲ್ಲ ಅಂತ ಹೇಳುತ್ತಾರೆ. ಮನೆಯವರೆಲ್ಲ ಸೇರಿ ಹೆಣ್ಣನ್ನು ನೋಡುತ್ತಾರೆ ಮೋಹನ್ ಅವರು ನೇರವಾಗಿ ಎಂಗೇಜ್ಮೆಂಟ್ ದಿನ ಹೆಣ್ಣಿನ ಮನೆಗೆ ಬರುತ್ತಾರೆ. ತದನಂತರ 1994ರಲ್ಲಿ ಇವರ ವಿವಾಹವಾಗುತ್ತದೆ. ಇದಾದ ನಂತರ ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಇರುವುದನ್ನು ನಾವು ನೋಡಬಹುದಾಗಿದೆ ಒಬ್ಬ ಮಗನಿಗೆ ಮದುವೆಯಾಗಿದೆ ಈತ ಇದೀಗ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ

WhatsApp Group Join Now
Telegram Group Join Now

ಇದಕ್ಕೂ ಮುಂಚೆ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಮತ್ತು ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಕಳೆದ ಎರಡು ವರ್ಷಗಳಿಂದ ಕೋರೋನಾ ಹಾವಳಿ ಹೆಚ್ಚಾಗಿದ್ದರಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಇಲ್ಲದೆ ಇರುವ ಕಾರಣ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇನ್ನು ನನ್ನ ಹೆಂಡತಿಯ ಹೋಂ ಮೇಕರ್ ಅವರು ಯಾವುದೇ ಕಾರಣಕ್ಕೂ ಕೂಡ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ ಸೀರೆಗಳಿಗೆ ಕುಚ್ಚು ಹಾಕುವುದು ಅಥವಾ ಪುಳಿಯೋಗರೆ ಗೊಜ್ಜು ಮಾಡುವುದು ಹೀಗೆ ಏನಾದರೂ ಒಂದು ಸಣ್ಣ ಪುಟ್ಟ ಕೆಲಸ ಮಾಡಿ ತಮ್ಮ ಕುಟುಂಬ ಜೀವನವನ್ನು ನಡೆಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

[irp]