ಕನ್ನಡ ಚಿತ್ರರಂಗದ 25 ಸಹೋದರ & ಸಹೋದರಿಯರು ನೀವು ನೋಡಿದರೆ ನಂಬೊಲ್ಲ ಇವರೇನಾ ಅಂತಿರಾ..! » Karnataka's Best News Portal

ಕನ್ನಡ ಚಿತ್ರರಂಗದ 25 ಸಹೋದರ & ಸಹೋದರಿಯರು ನೀವು ನೋಡಿದರೆ ನಂಬೊಲ್ಲ ಇವರೇನಾ ಅಂತಿರಾ..!

ಕನ್ನಡ ಚಿತ್ರರಂಗದ 25 ಜನ ಸಹೋದರರು ಮತ್ತು ಸಹೋದರಿಯರು.ಕನ್ನಡದಲ್ಲಿ ಸಕ್ರಿಯವಾಗಿ ಇರುವಂತಹ ನಾಯಕನಟರ ಮತ್ತು ನಾಯಕ ನಟಿಯರ ಸಹೋದರರು ಯಾರು ಗೊತ್ತಾ ತುಂಬಾ ಜನರಿಗೆ ತಮ್ಮ ನೆಚ್ಚಿನ ನಟ ನಟಿಯರ ಸಹೋದರರು ಯಾರು ಎಂದು ತಿಳಿದುಕೊಳ್ಳುವಂತಹ ಕುತೂಹಲ ಇರುತ್ತದೆ. ಆದರೆ ಕೆಲವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಹಾಗಾಗಿ ಇಂದು ತಮ್ಮ ನೆಚ್ಚಿನ ನಟ ನಟಿಯರ ಸಹೋದರರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ನೋಡಿ. ಮೊದಲನೇದಾಗಿ ಹಿರಿಯ ನಟ ರಾಮ್ ಕುಮಾರ್ ಅವರ ಇಬ್ಬರು ಮಕ್ಕಳು ಧನ್ಯ ರಾಮ್ ಕುಮಾರ್ ಹಾಗೂ ಧಿರೇನ್ ರಾಮ್ ಕುಮಾರ್ ಎರಡನೇದಾಗಿ ಹಿರಿಯ ನಟ ಲೋಕೇಶ್ ಅವರ ಮಗಳ ಹೆಸರು ಸೃಜನ್ ಲೋಕೇಶ್ ಹಾಗೂ ಪೂಜಾ ಲೋಕೇಶ್ ಮೂರನೇದಾಗಿ ನಟ ಶರಣ್ ಹಾಗೂ ಅವರ ಸಹೋದರಿ ಶ್ರುತಿ ಸಾಮಾನ್ಯವಾಗಿ ಈ ಇಬ್ಬರು ನಿಮಗೆ ತಿಳಿದೇ ಇರುತ್ತದೆ ಏಕೆಂದರೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ನಟ ಯಶ್ ಹಾಗೂ ದೀಪಿಕಾ ದಾಸ್ ದೀಪಿಕಾ ದಾಸ್ ಅವರ ಸ್ವಂತ ಅಣ್ಣ-ತಂಗಿ ಅಲ್ಲದೇ ಇದ್ದರೂ ಕೂಡ ಅವರಿಗೆ ದೀಪಿಕಾ ದಾಸ್ ಅವರು ಸ್ವಂತ ಚಿಕ್ಕಮ್ಮನ ಮಗಳು ಆಗಬೇಕು. ಕೊನೆಯದಾಗಿ ಕ್ರೇಜಿ ಕ್ವೀನ್ ರಕ್ಷಿತ ಹಾಗೂ ಅವರ ಸಹೋದರನ ಇತ್ತೀಚಿಗಷ್ಟೇ ಏಕ್ ಲವ್ಯ ಎಂಬ ಸಿನಿಮಾದಲ್ಲಿ ನಾಯಕರಾಗಿ ಗುರುತಿಸಿಕೊಂಡರು. ನಂತರ ದುನಿಯಾ ವಿಜಯ್ ಹಾಗೂ ಅವರ ಅಕ್ಕ ಅಂಬುಜ ಇವರು ಇತ್ತೀಚೆಗೆ ಧಾರಾವಾಹಿಗಳಲ್ಲಿ ನಟಿಸುವುದರ ಮೂಲಕ ಜನರಿಗೆ ಪರಿಚಯವಾದರು. ನಟ ಸುನಿಲ್ ರಾವ್ ಹಾಗೂ ಇವರ ಸಹೋದರಿಯ ಹೆಸರು ಸೌಮ್ಯ ನಟ ರಿಷಿ ಹಾಗೂ ಇವರ ಸಹೋದರಿ ಆರ್ ಜೆ ನೇತ್ರಾ ಹಿರಿಯ ನಟ ಮೈಸೂರ್ ಲೋಕೇಶ್ ಅವರ ಮಕ್ಕಳು ಆದಂತಹ ಪವಿತ್ರ ಲೋಕೇಶ್ ಮತ್ತು ಆದಿ ಲೋಕೇಶ್.

WhatsApp Group Join Now
Telegram Group Join Now

ನಟಿ ಪ್ರೇಮ ಹಾಗೂ ಕ್ರಿಕೆಟಿಗ ಆದಂತಹ ಎನ್‌.ಸಿ ಅಯ್ಯಪ್ಪ ಅಯ್ಯಪ್ಪ ಅವರು ಬಿಗ್ ಬಾಸ್ ಸೀಸನ್ 3 ರಲ್ಲಿ ಕಾಣಿಸಿಕೊಂಡಿದ್ದರು. ಅನಿಕ ಸಿಂಧ್ಯ ಮತ್ತು ವಿನಯ್ ಸಿಂದ್ಯಾ ಇವರಿಬ್ಬರೂ ಕೂಡ ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆದವರು. ನಂತರ ಆದಿ ಸಿಂಗ್ ಮತ್ತು ಇವರ ಸಹೋದರಿ ರಿಷಿಕಾ ಸಿಂಗ್ ಕಾಮಿಡಿ ಕಲಾವಿದರಾಗಿ ಗುರುತಿಸಿಕೊಂಡು ಅಂತಹ ಸಾಧುಕೋಕಿಲ ಹಾಗೂ ಇವರ ಸಹೋದರಿ ಸಹೋದರ ಲಾರೆನ್ಸ್

[irp]


crossorigin="anonymous">