ಕೊರಗಜ್ಜ ಯಾರು ಅವರು ಹುಟ್ಟಿದ್ದು ಎಲ್ಲಿ ಅವರ ತಂದೆ ತಾಯಿ ಯಾರು ಅವರನ್ನು ಯಾರು ಸಾಕಿದರು... ಹೇಗೆ ಅವರಿಗೆ ದೈವಶಕ್ತಿ ಬಂತು ಗೊತ್ತಾ ? - Karnataka's Best News Portal

ಕೊರಗಜ್ಜ ಎಲ್ಲಿ ಹುಟ್ಟಿದರು||ಅವರ ತಂದೆ ತಾಯಿ ಯಾರು||ಅವರನ್ನು ಯಾರು ಸಾಕಿದರು||ಹೇಗೆ ದೈವಿಶಕ್ತಿ ಬಂತು ಕಥೆ ಕೇಳಿ….ಕೊರಗಜ್ಜ ಎಂದ ತಕ್ಷಣ ಕೆಲವೊಬ್ಬರಿಗೆ ತಮ್ಮ ಅಜ್ಜನ ನೆನಪೇ ಬಂದ ಹಾಗೆ ಅನ್ನಿಸುತ್ತದೆ ಅಂದರೆ ತುಳು ನಾಡಿನ ದೈವಗಳಲ್ಲಿ ಒಂದಾಗಿರುವಂತಹ ಜನರಿಗೆ ಹಾಗೂ ಪ್ರತಿಯೊಬ್ಬರಿಗೂ ಕೂಡ ತನ್ನ ಶಕ್ತಿಯನ್ನು ತೋರಿಸಿಕೊಂಡು ಬಂದಿರುವಂತಹ ದೈವ ವಾಗಿದ್ದು ಈ ದೈವದ ಬಗ್ಗೆ ಹೆಚ್ಚಾಗಿ ಕೆಲವೊಬ್ಬರಿಗೆ ಗೊತ್ತಿಲ್ಲ ಆದ್ದರಿಂದ ಈ ದಿನ ನಾವು ಕೊರಗಜ್ಜನ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಯೋಣ ಅದರಲ್ಲೂ ಬಹಳ ಮುಖ್ಯವಾಗಿ ಕೊರಗಜ್ಜ ಎಲ್ಲಿ ಹುಟ್ಟಿದ್ದು ಹಾಗೂ ಅವರ ತಂದೆ ತಾಯಿ ಯಾರು ಅವರಿಗೆ ಈ ರೀತಿಯಾ ದoತಹ ದೈವ ಶಕ್ತಿ ಬರಲು ಪ್ರಮುಖವಾದಂತಹ ಕಾರಣಗಳೇನು ಹಾಗೂ ನೀವು ಹರಕೆಯನ್ನು ಹೇಗೆ ಕೊರಗಜ್ಜನಿಗೆ ಕಟ್ಟುವುದು ಹೀಗೆ ಕೊರಗಜ್ಜನಿಗೆ ಸಂಬಂಧ ಪಟ್ಟಂತಹ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ಚರ್ಚಿಸೋಣ.

ಅದಕ್ಕೂ ಮೊದಲು ಕೊರಗಜ್ಜ ಎಲ್ಲಿ ಹುಟ್ಟಿದ್ದು ಅವರ ಜೀವನ ಚರಿತ್ರೆಯನ್ನು ಮೊದಲು ತಿಳಿದುಕೊಳ್ಳೋಣ ಕೊರಗಜ್ಜನ ಊರು ಯಾವುದು ಎಂದರೆ ಎನ್ಸೂರು ಬರ್ಕೆಯ ಕೊಪ್ಪ ಕೊಪ್ಪ ಎಂದರೆ ಕೊರಗ ಜನಾಂಗದ ವರು ವಾಸಿಸುವಂತಹ ಸ್ಥಳವನ್ನು ಕೊಪ್ಪ ಎಂದು ಕರೆಯುತ್ತಾರೆ ಕೊರಗಜ್ಜನ ತಂದೆಯ ಹೆಸರು ಕೊರವ ನ ಕೋಡಿ ತಾಯಿಯ ಹೆಸರು ಮೈರಕಿ ಇವರಿಗೆ ಕೊರಗಜ್ಜ ಹುಟ್ಟುವ ಮುನ್ನ ಹಲವಾರು ವರ್ಷಗಳಿಂದ ಮಕ್ಕಳು ಇರಲಿಲ್ಲ ಆದುದರಿಂದ ಅವರ ಸುತ್ತಮುತ್ತ ಲಿನ ಜನ ಇವರನ್ನು ಹೀಯಾಳಿಸುತ್ತಿದ್ದರು ಆಗ ಮೈರಕಿ ಹಾಗೂ ಕೊರವನ ಕೋಡಿ ಇವರಿಬ್ಬರೂ ಕದ್ರಿಯ ಮಂಜುನಾಥನಿಗೆ ಮತ್ತು ಎನಸೂರು ಬರ್ಕೆಯ ಅಂದರೆ ತನಿಯನ ಊರಿನ ಬರ್ಕೆಯ ಮೂಲಕ್ಕೆ ಮಕ್ಕಳಾಗುವಂತೆ ಒಂದು ಹರಕೆಯನ್ನು ಮಾಡಿಕೊಳ್ಳುತ್ತಾರೆ.

ಆಗ ಸ್ವಲ್ಪ ದಿನದಲ್ಲಿಯೇ ಮೈರಕಿ ಅವರು ಗರ್ಭಿಣಿ ಯಾಗುತ್ತಾರೆ ಆಗ ಬೈರತಿ ಅವರನ್ನು ಹೀಯಾಳಿಸಿ ದಂತಹ ಅವರ ಜನಾಂಗದವರೇ ಅವರ ಸೀಮಂತ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾಡುತ್ತಾರೆ ನಂತರ ಜನಿಸಿದಂತಹ ಪವಾಡ ಪುರುಷರೇ ನಮ್ಮ ನಿಮ್ಮೆಲ್ಲರ ಕೊರಗಜ್ಜ ಬೈರಕಿ ಅವರಿಗೆ ಹುಟ್ಟಿದಂತಹ ಈ ಮಗುವಿಗೆ ಎಲ್ಲರೂ ಸೇರಿ ತನಿಯ ಎಂಬ ಹೆಸರನ್ನು ನಾಮಕರಣ ಮಾಡುತ್ತಾರೆ ಆದರೆ ಇಲ್ಲಿ ಬೇಸರದ ಸಂಗತಿ ಏನು ಎಂದರೆ ತನಿಯ ಹುಟ್ಟಿದ ಸ್ವಲ್ಪ ದಿನಗಳ ಲ್ಲಿಯೇ ಅವರ ತಂದೆ ಹಾಗೂ ತನಿಯ ಹುಟ್ಟಿದ ಕ್ಷಣ ದಲ್ಲಿಯೇ ಅವರ ತಾಯಿ ಇಬ್ಬರು ತೀರಿ ಹೋಗುತ್ತಾರೆ ಆಗ ತನಿಯ ಅನಾಥನಾಗುತ್ತಾನೆ ನಂತರ ಸ್ವಲ್ಪ ದಿನಗಳಲ್ಲಿಯೇ ತಾನು ತನ್ನ ಊರನ್ನು ಬಿಟ್ಟು ಬೇರೆ ಪ್ರದೇಶಕ್ಕೆ ಬರುತ್ತಾರೆ ಆಗ ಆ ಪ್ರದೇಶದಲ್ಲಿ ಬಿಲ್ಲವ ಸಮುದಾಯದ ಭೈರತಿ ಎನ್ನುವ ಹೆಂಗಸು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *