ಪೋನ್ ಕಳೆದು ಹೋದಾಗ ತಕ್ಷಣ ಹೀಗೆ ಮಾಡಿ..ಕಳೆದುಹೋದ ಪೋನ್ ಸುಲಭವಾಗಿ ಸಿಗುತ್ತೆ.. ಈ‌ ವಿಡಿಯೋ ಒಂದು ಸಲ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಫೋನ್ ಕಳೆದು ಹೋದರೆ ಹೀಗೆ ಮಾಡಿ||ಕೆಲವೊಬ್ಬರು ಸಾಮಾನ್ಯವಾಗಿ ತಮ್ಮ ಫೋನ್ಅನ್ನು ಕೆಲವೊಮ್ಮೆ ನೀವೇ ಎಲ್ಲಾದರೂ ಹಾಳುಮಾಡಿ ಕೊಂಡಿರಬಹುದು ಅಥವಾ ಯಾರಾದರೂ ನಿಮ್ಮ ಫೋನ್ ಅನ್ನು ಕದ್ದಿರಬಹುದು ಅದ್ಯಾವುದೇ ಇರಲಿ ಒಟ್ಟಾರೆಯಾಗಿ ನಿಮ್ಮ ಫೋನ್ ಕೈತಪ್ಪಿತು ಎಂದ ತಕ್ಷಣ ಪ್ರತಿಯೊಬ್ಬರು ಯಾವ ಒಂದು ವಿಧಾನವನ್ನು ಅನುಸರಿಸಬೇಕು ಹಾಗೂ ಫೋನ್ ಕಳೆದು ಹೋಗುವುದಕ್ಕೂ ಮೊದಲು ಯಾವ ವಿಧಾನವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ತಿಳಿಯೋಣ.

ಪ್ರತಿಯೊಬ್ಬರೂ ಕೂಡ ನಿಮ್ಮ ಫೋನ್ ಗಳಲ್ಲಿ ಹಲವಾರು ಬ್ಯಾಂಕ್ ಗೆ ಸಂಬಂಧಿಸಿದಂತಹ ಮಾಹಿತಿಗಳಾಗಿರಬಹುದು ಅಥವಾ ಇನ್ಯಾವುದೇ ನಿಮ್ಮ ಪರ್ಸನಲ್ ಡೀಟೇಲ್ಸ್ ಆಗಿರಬಹುದು ಅವೆಲ್ಲವನ್ನು ಕೂಡ ನಿಮ್ಮ ಫೋನ್ ನಲ್ಲಿಯೇ ಇಟ್ಟುಕೊಂಡಿರುತ್ತೀರ ಹಾಗಾಗಿ ಯಾರಾದರೂ ನಿಮ್ಮ ಫೋನ್ ಕದ್ದರೆ ಆ ಎಲ್ಲಾ ಮಾಹಿತಿಗಳು ಕೂಡ ಅವನಿಗೆ ತಿಳಿಯುತ್ತದೆ.

ಆದರೆ ನೀವು ಮೊದಲೇ ತಿಳಿದುಕೊಂಡಿರಬಹುದು ಇದರ ಬಗ್ಗೆ ಈಗಾಗಲೇ ಯಾರಾದರೂ ನಿಮ್ಮ ಫೋನ್ ಅನ್ನು ಕದ್ದರೆ ನಿಮ್ಮ ಫೋನ್ ನಲ್ಲಿ ಜಿಪಿಎಸ್ ಆನ್ ಆಗಿದ್ದರೆ ನಿಮ್ಮ ಫೋನ್ ಎಲ್ಲಿದೆ ಎಂಬಂತಹ ವಿಷಯ ನಿಮಗೆ ತಿಳಿಯುತ್ತದೆ ಅಂದರೆ ನಿಮ್ಮ ಮೊಬೈಲ್ ನಂಬರ್ ಟ್ರಾಕ್ ಮಾಡಿದಂತಹ ಸಮಯದಲ್ಲಿ ನಿಮ್ಮ ಫೋನ್ ಯಾವ ಊರಿನಲ್ಲಿ ಯಾವ ಸ್ಥಳದಲ್ಲಿ ಇದೆ ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ.

ಆದರೆ ಮೊಬೈಲ್ ಫೋನ್ ಕದ್ದವರು ಇಂತಹ ವಿಷಯ ಗಳಲ್ಲಿ ಬಹಳ ಜಾಗರೂಕತೆಯಿಂದ ಇರುತ್ತಾರೆ ಹಾಗೂ ಅವರು ಎಲ್ಲಾ ವಿಧಾನವನ್ನು ತಿಳಿದುಕೊಂಡಿರುವುದ ರಿಂದ ನಿಮ್ಮ ಫೋನ್ ಎಲ್ಲಿ ಇದೆ ಎಂದು ಗೊತ್ತಾಗ ಬಾರದು ಎಂಬಂತಹ ವಿಧಾನಗಳನ್ನು ಅನುಸರಿಸಿ ನಿಮ್ಮ ಫೋನ್ ಫ್ಲಾಶ್ ಮಾಡಿಸಿರುತ್ತಾರೆ ಹಾಗೂ ಹಲವಾರು ವಿಧಾನ ಅನುಸರಿಸಿ ಅದರಿಂದ ನಿಮಗೆ ಯಾವುದೇ ಮಾಹಿತಿ ಸಿಗದಂತೆ ಮಾಡಿರುತ್ತಾರೆ.

ಆದರೆ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನ ವನ್ನು ಅನುಸರಿಸುವುದರಿಂದ ನಿಮ್ಮ ಫೋನ್ ನಲ್ಲಿ ಇರುವಂತಹ ಮಾಹಿತಿ ಯಾರಿಗೂ ತಿಳಿಯದಂತೆ ಈ ಒಂದು ವಿಧಾನ ನಿಮಗೆ ಸಹಾಯ ಮಾಡುತ್ತದೆ ಹೌದು ಏನು ಎಂದರೆ ಪ್ರತಿಯೊಬ್ಬರು ನಿಮ್ಮ ಫೋನ್ ಕಳೆದು ಹೋದ ತಕ್ಷಣ ಪೊಲೀಸ್ ಸ್ಟೇಷನ್ ಗೆ ಹೋಗಿ ನಿಮ್ಮ ಫೋನ್ ನಂಬರ್ ಹಾಗೂ EME ನಂಬರ್ ಅನ್ನು ಕೊಟ್ಟು ನಂತರ ಪೊಲೀಸ್ ಸ್ಟೇಷನ್ ನಲ್ಲಿ ನಿಮಗೆ ಒಂದು ಲೆಟರ್ ಕೊಡುತ್ತಾರೆ.

ನಂತರ ಆ ನಂಬರ್ ಅನ್ನು ವೆಬ್ಸೈಟ್ ನಲ್ಲಿ ನಿಮ್ಮ ಫೋನ್ ನಲ್ಲಿ ಇರುವಂತಹ ವಿಷಯದಲ್ಲಿ ಬ್ಲಾಕ್ ಕೊಟ್ಟಿರುತ್ತಾರೆ ಅದನ್ನು ಮಾಡುವುದರಿಂದ ನಿಮ್ಮ ಫೋನ್ ನಲ್ಲಿ ಇರುವಂತಹ ಮಾಹಿತಿ ಯಾರೂ ಕೂಡ ಕದಿಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಪ್ರತಿ ಯೊಬ್ಬರೂ ಫೋನ್ ಕಳೆದು ಹೋದ ತಕ್ಷಣ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಅಲ್ಲಿ ಲೆಟರ್ ಪಡೆದುಕೊಳ್ಳುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *