ವಿವಾದಗಳ ಮೂಲಕ ಹೆಚ್ಚು ಸದ್ದು ಮಾಡಿದ ನಯನತಾರ ಲೇಡಿ ಸೂಪರ್ ಸ್ಟಾರ್ ನ ಟಾಪ್ ವಿವಾದಗಳು ನೋಡಿ.. » Karnataka's Best News Portal

ವಿವಾದಗಳ ಮೂಲಕ ಹೆಚ್ಚು ಸದ್ದು ಮಾಡಿದ ನಯನತಾರ ಲೇಡಿ ಸೂಪರ್ ಸ್ಟಾರ್ ನ ಟಾಪ್ ವಿವಾದಗಳು ನೋಡಿ..

ವಿವಾದಗಳ ಮೂಲಕ ಹೆಚ್ಚು ಸುದ್ದಿ ಮಾಡಿದ ಲೇಡಿ ಸೂಪರ್ ಸ್ಟಾರ್ ನ ಟಾಪ್ ವಿವಾದಗಳು….||ನಯನತಾರಾ||

WhatsApp Group Join Now
Telegram Group Join Now

ನಯನತಾರಾ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮ ಗ್ಲಾಮರಸ್ ಹಾಗೂ ಅದ್ಭುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಫೇಮಸ್ ಆಗಿದ್ದು. ತಮ್ಮ ವೃತ್ತಿ ಜೀವನದುದ್ದಕ್ಕೂ ಈ ಬ್ಯೂಟಿ

ಹಲವಾರು ವಿವಾದಗಳಲ್ಲಿ ಸಿಲುಕಿ ಹಾಕಿಕೊಂಡಿದ್ದು. ಅದರಲ್ಲಿ ಸಹ ನಟರ ಜೊತೆ ಲವ್ ಅಫೇರ್, ಶಾಲಾ ಬಾಲಕನ ಜೊತೆ ಲಿಪ್ ಕಿಸ್, ತಮ್ಮ ಮದುವೆ ವಿಚಾರ ಸೇರಿದಂತೆ ಹೀಗೆ ತಮ್ಮ ಸಿನಿ ಜೀವನದುದ್ದಕ್ಕೂ ಒಂದಲ್ಲ ಒಂದು ಕಾಂಟ್ರವರ್ಸಿಗಳಿಗೆ ಗುರಿಯಾಗಿದ್ದಾರೆ. ನಯನತಾರಾ ಅವರು ಸಾಕಷ್ಟು ವಿವಾದಗಳಲ್ಲಿ ಸಿಲುಕಿ ಹಾಕಿಕೊಂಡಿದ್ದರು ಸಹ ಯಾವತ್ತು ಅವರ ಸ್ಟಾರ್ ಡಬ್ ಮತ್ತು ಜನಪ್ರಿಯತೆ ಮಾತ್ರ.

ಎಂದಿಗೂ ಕಡಿಮೆಯಾಗಿಲ್ಲ. ಹಾಗಾದರೆ ಈ ದಿನ ನಯನತಾರಾ ಅವರ ಮೇಲೆ ಇರುವ ಕಾಂಟ್ರವರ್ಸಿಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ. ಸಿಂಬು ಜೊತೆಗಿನ ಸಂಬಂಧ ನಯನತಾರಾ ಅವರು ಅವರ ವೃತ್ತಿ ಜೀವನದ ಆರಂಭದಲ್ಲಿ ಸಿಂಬು ಅವರೊಟ್ಟಿಗೆ ಕ್ಲೋಸ್ ರಿಲೇಷನ್ ಶಿಪ್ ಹೊಂದಿದ್ದು ಇವರಿಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿ ದ್ದರು. ಇವರಿಬ್ಬರೂ ಪ್ರೀತಿಸುತ್ತಿದ್ದಂತಹ ವೇಳೆಯಲ್ಲಿ ತೀರ ನಿಕಟವಾಗಿ ತೆಗೆಸಿಕೊಂಡಿದ್ದಂತಹ ಫೋಟೋಗಳು.

ಇವರಿಬ್ಬರ ಪ್ರೀತಿಗೆ ಬ್ರೇಕಪ್ ಆದ ನಂತರ ವೈರಲ್ ಆಗಿದ್ದವು. ಈ ಫೋಟೋಗಳಿಂದ ಇವರಿಬ್ಬರ ಸಂಬಂಧ ಸಾಕಷ್ಟು ಚರ್ಚೆಗೆ ಕಾರಣ ವಾಗಿತ್ತು. ಉದಯ್ ನಿಧಿ ಸ್ಟಾಲಿನ್ ಜೊತೆ ಲವ್ ಅಫೇರ್ ಕಾಲಿವುಡ್ ಆಕ್ಟರ್ ಮತ್ತು ರಾಜಕಾರಣಿ ಆಗಿರುವಂತಹ ಸ್ಟಾಲಿನ್ ಜೊತೆ ನಯನ ತಾರಾ ಅವರು ಲವ್ ಅಫೇರ್ ಹೊಂದಿದ್ದರು. ಇವರಿಬ್ಬರ ನಡುವಿನ ಸಂಬಂಧ ಹೆಚ್ಚು ಸುದ್ದಿಯನ್ನು ಮಾಡಿದ್ದು.

ಅಲ್ಲದೆ ನಯನತಾರ ಅವರು ಸ್ಟಾಲಿನ್ ಅವರೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಮನನೊಂದoತಹ ಉದಯ್ ಅವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಹಾಸ್ಪಿಟಲ್ ನಲ್ಲಿ ಅಡ್ಮೆoಟ್ ಆಗಿದ್ದರೂ ಎಂದು ಮಾಧ್ಯಮಗಳು ವರದಿ ಮಾಡುವ ಮೂಲಕ ಇವರಿಬ್ಬರ ನಡುವಿನ ಸಂಬಂಧ ಹೆಚ್ಚು ಕಾಂಟ್ರವರ್ಸಿಯನ್ನು ಸಹ ಸೃಷ್ಟಿಸಿತ್ತು.

ಶಾಲಾ ಬಾಲಕನ ಜೊತೆ ಲಿಪ್ ಕಿಸ್, ನಯನತಾರಾ ಅವರು ಅಭಿನ ಯಿಸಿರುವ ತಮಿಳಿನ ತಿರುನಾಳ್ ಎಂಬ ಸಿನಿಮಾದಲ್ಲಿ ಒಬ್ಬ ಶಾಲಾ ಬಾಲಕ ನಯನತಾರಾ ಅವರ ತುಟಿಗಳಿಗೆ ಮುತ್ತಿಕುವಂತಹ ದೃಶ್ಯ ಇದ್ದು, ಇದನ್ನು ಮಾಧ್ಯಮಗಳಲ್ಲಿ ಸಾಕಷ್ಟು ವರದಿ ಮಾಡಿ ಈ ದೃಶ್ಯದ ಬಗ್ಗೆ ಹೆಚ್ಚು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ತಿರುನಾಳ್ ಸಿನಿಮಾದ ನಿರ್ದೇಶಕರು ಇದರ ಬಗ್ಗೆ ಮಾತನಾಡಿ ಮಗುವಿನ ಪರಿಶುದ್ಧ ಪ್ರೀತಿಯ ಬಗ್ಗೆ ಈ ರೀತಿಯ ನಿಮ್ಮ ಭಾವನೆ ವಿಪರ್ಯಾಸ ಎಂದು ಅವರ ಅಭಿಪ್ರಾಯ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">