ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು... ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ.. - Karnataka's Best News Portal

ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು… ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ..

ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು…|| ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ…..||

ಇತ್ತೀಚೆಗಷ್ಟೇ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ನಟಿಯಾಗಿ ನಟಿಸುತ್ತಿದ್ದಂತಹ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಎನ್ನುವವರನ್ನು ವಿವಾಹವಾಗಿದ್ದು. ಇವರಿಬ್ಬರೂ ಕೂಡ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಕಲಾವಿದರು ಎಂದೇ ಹೇಳಬಹುದು. ಹೌದು ಇವರಿಬ್ಬರೂ ಬಹಳ ದಿನದಿಂದ ಪ್ರೀತಿಸಿ ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಿಬ್ಬರಿಗೂ ಚಲನಚಿತ್ರರಂಗದ ಎಲ್ಲಾ ನಟ ನಟಿಯರು ಹಾಗೆಯೇ ನಿರ್ಮಾಪಕರು, ನಿರ್ದೇಶಕರು, ಪ್ರತಿಯೊಬ್ಬರು ಕೂಡ ಹರಸಿ ಹಾರೈಸಿ ದ್ದಾರೆ ಎಂದೇ ಹೇಳಬಹುದು. ಹೌದು ವಸಿಷ್ಠ ಸಿಂಹ ಅವರು ಹರಿಪ್ರಿಯ ಅವರನ್ನು ಬಹಳ ಹಿಂದಿನ ದಿನದಿಂದಲೂ ಪ್ರೀತಿಸುತ್ತಿದ್ದರು ಎನ್ನುವ ಮಾಹಿತಿಯನ್ನು ಸ್ವತಹ ವಸಿಷ್ಟ ಸಿಂಹ ಅವರೇ ಹೇಳಿದ್ದರು ಈ ವಿಚಾರವಾಗಿ ಮದುವೆಯ ಹಿಂದಿನ ಸಮಯದಲ್ಲಿ ಇವರಿಬ್ಬರು ಓಡಾಡುತ್ತಿದ್ದಂತಹ ಕೆಲವೊಂದಷ್ಟು ಫೋಟೋಗಳು

ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಈ ಫೋಟೋ ನೋಡಿದಂತಹ ಇವರ ಅಭಿಮಾನಿಗಳು ಇವರಿಬ್ಬರಿಗೂ ಮದುವೆಯಾದರೆ ಚೆನ್ನಾಗಿರುತ್ತೆ, ಇವರಿಬ್ಬರ ಜೋಡಿ ಸೂಪರ್ ಎನ್ನುವ ಹಾಗೆ ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಅದಾದ ಕೆಲವೇ ಸ್ವಲ್ಪ ದಿನದಲ್ಲಿ ಇವರಿಬ್ಬರು ಅಭಿಮಾನಿಗಳಿಗೆ ಒಂದು ಶುಭ ಸುದ್ದಿಯನ್ನು ಹೇಳಿದರು ಅದೇ ಇವರಿಬ್ಬರ ನಿಶ್ಚಿತಾರ್ಥ ವಿಷಯ. ಹೌದು ನಿಶ್ಚಿತಾರ್ಥ ನಡೆದ ಸ್ವಲ್ಪ ದಿನದಲ್ಲಿಯೇ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

See also  ಕನ್ನಡ ಚಿತ್ರರಂಗವನ್ನೇ ಶೇಕ್ ಮಾಡಿದ ಶಾಕಿಂಗ್ ಸಾವುಗಳು..ಇವರ ಕೊನೆ ಕ್ಷಣಗಳು ಹೇಗಿತ್ತು ಗೊತ್ತಾ ?

ಆದರೆ ಈಗ ಹರಿಪ್ರಿಯಾ ಅವರು ಯಾವುದೇ ರೀತಿಯ ಚಲನಚಿತ್ರರಂಗ ಗಳಲ್ಲಿ ಅಭಿನಯಿಸುತ್ತಿಲ್ಲ ಬದಲಿಗೆ ಇವರನ್ನು ಇತ್ತೀಚಿಗಷ್ಟೇ ಮೀಡಿಯಾ ದವರು ಕೆಲವೊಂದಷ್ಟು ವಿಷಯವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ ಆಗ ಹರಿಪ್ರಿಯ ಅವರು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕಾರಣ ನಾನು ಸ್ವಲ್ಪ ದಿನಗಳ ಮಟ್ಟಿಗೆ ನನ್ನ ಸಮಯವನ್ನು ನನ್ನ ಕುಟುಂಬಕ್ಕೆ ಕೊಡಲು ಇಷ್ಟಪಡುತ್ತೇನೆ.

ಆದ್ದರಿಂದ ಸ್ವಲ್ಪ ದಿನಗಳವರೆಗೆ ನಾನು ಯಾವುದೇ ರೀತಿಯ ಸಿನಿಮಾಗಳಲ್ಲಿ ಅಭಿನಯ ಮಾಡುವುದಿಲ್ಲ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಆದರೆ ಈ ಹಿಂದೆ ಮಾಡಿದಂತಹ ಅಮೃತಮತಿ ಚಿತ್ರದ ವಿಷಯವಾಗಿ ಮದುವೆಯಾದ ನಂತರ ನಾನು ಮೊದಲ ಬಾರಿಗೆ ಮೀಡಿಯಾದ ಮುಂದೆ ಕಾಣಿಸಿ ಕೊಳ್ಳುತ್ತಿರುವುದು. ಆದ್ದರಿಂದ ಈ ಒಂದು ಚಿತ್ರಕ್ಕೆ ಉತ್ತಮವಾದ ಯಶಸ್ಸು ಸಿಗಲಿ ಎನ್ನುವ ಮಾತನ್ನು ಕೂಡ ಹೇಳಿದ್ದಾರೆ.

ಆದರೆ ಸದ್ಯಕ್ಕೆ ಈಗ ನಾನು ಯಾವುದೇ ರೀತಿಯ ಚಿತ್ರಗಳನ್ನು ಮಾಡುವುದಿಲ್ಲ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ. ಆದರೆ ಈ ಮಾತು ಕೆಲವೊಂದಷ್ಟು ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಬಹುದು. ಆದರೆ ಮುಂದಿನ ದಿನಗಳಲ್ಲಿ ನಾನು ನನ್ನ ನಟನೆಯನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ಹರಿಪ್ರಿಯ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">