ಸಾಯುವವರೆಗೂ ಆರೋಗ್ಯ ವಾಗಿರಲು ಇದನ್ನು ಈ ಕ್ಷಣದಿಂದ ಬಿಡಬೇಕು..ಈ ಅಭ್ಯಾಸಗಳೆ ನಿಮಗೆ ಮುಳುವಾಗುತ್ತೆ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಸಾಯುವವರೆಗೂ ಆರೋಗ್ಯ ವಾಗಿರಲು ಇದನ್ನು ಈ ಕ್ಷಣದಿಂದ ಬಿಡಬೇಕು….

ಪ್ರತಿಯೊಬ್ಬರೂ ಕೂಡ ಈಗಿನ ಕಾಲಮಾನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಟೀ ಹಾಲು ಹೀಗೆ ಇವುಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಯಾವುದೇ ಒಬ್ಬ ಮನುಷ್ಯ ಬೆಳಿಗ್ಗೆ ಎದ್ದ ತಕ್ಷಣ ಕಷಾಯವನ್ನು ಸೇವನೆ ಮಾಡುವುದು ಉತ್ತಮ. ಬದಲಿಗೆ ಈ ರೀತಿಯಾದಂತಹ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದಂತಹ ಆಹಾರವನ್ನು ಸೇವನೆ ಮಾಡುವುದು ಉತ್ತಮವಲ್ಲ ಎಂದು ಹೇಳುತ್ತಾರೆ.

ಹಾಗೂ ಇವುಗಳನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಇದರಲ್ಲಿರುವಂತಹ ರಾಸಾಯನಿಕ ಅಂಶವು ನಮ್ಮ ದೇಹಕ್ಕೆ ಸೇರಿದಾಗ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅವುಗಳ ಉಪಯೋಗವನ್ನು ನಿಲ್ಲಿಸುವುದು ಉತ್ತಮ. ಹಾಗೂ ಪ್ರತಿಯೊಬ್ಬರೂ ಕೂಡ ಅಡುಗೆ ಬೇಗ ಮಾಡಿ ಮುಗಿಸಬೇಕು ಹಾಗೂ ಹೆಚ್ಚಿನ ಸಮಯ ಇಲ್ಲದೇ ಇರುವುದರ ಕಾರಣ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಅಡುಗೆ ಬೇಗ ಆಗಲಿ ಎನ್ನುವುದಕ್ಕಾಗಿ ಕುಕ್ಕರ್ ಉಪಯೋಗಿಸಿ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಿರುತ್ತೇವೆ. ಆದರೆ ಯಾವುದೇ ಒಂದು ಆಹಾರವನ್ನು ತಯಾರು ಮಾಡಬೇಕು ಎಂದರೆ ಅದಕ್ಕೆ ಸೂರ್ಯನ ಬೆಳಕು ಹಾಗೂ ಅದರಲ್ಲಿರುವಂತಹ ಕಲ್ಮಶ ಹೋಗಬೇಕು ಎಂದರೆ ಅದು ಗಾಳಿಯಲ್ಲಿ ಬೇಯಬೇಕು ಆದರೆ ಅದರ ಮೇಲೆ ಯಾವುದೇ ರೀತಿಯ ಬೆಳಕು ಬೀಳದಂತೆ ಒಳಗೆ ಆಹಾರ ತಯಾರಾಗುವಂತಹ ವಿಧಾನ ಅನುಸರಿಸುವುದು ಉತ್ತಮವಲ್ಲ.

ಇದರಿಂದ ಅದರಲ್ಲಿರುವಂತಹ ಎಲ್ಲಾ ಕೆಟ್ಟ ಅಂಶಗಳು ಹೊರಗಡೆ ಹೋಗುವುದಿಲ್ಲ ಬದಲಿಗೆ ಆಹಾರದಲ್ಲಿಯೇ ಸೇರಿಕೊಳ್ಳುತ್ತದೆ. ಹಾಗಾಗಿ ಕುಕ್ಕರ್ ನಲ್ಲಿ ಯಾವುದೇ ರೀತಿಯ ಆಹಾರ ತಯಾರಿಸುವುದು ಉತ್ತಮವಲ್ಲ ಆದಷ್ಟು ಇದನ್ನು ಕಡಿಮೆ ಮಾಡುವುದು ಉತ್ತಮ. ಹಾಗೂ ಹೊರಗಡೆ ತಯಾರಿಸುವಂತಹ ಆಹಾರ ಪದಾರ್ಥಗಳನ್ನು ಬೇಕರಿ ತಿನಿಸುಗಳನ್ನು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಲೂ.

ನಮ್ಮ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಹಾಗೂ ಅದರಿಂದ ದೊಡ್ಡ ದೊಡ್ಡ ಕಾಯಿಲೆಗಳು ಕೂಡ ಕಾಣಿಸಿಕೊಳ್ಳು ವುದಕ್ಕೆ ಕಾರಣವಾಗುತ್ತದೆ. ಹಾಗೆ ನಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಹೆಚ್ಚಾಗಿ ಮೈದಾ ಹಿಟ್ಟು, ಸೋಡಾ, ಉಪ್ಪು, ಹೀಗೆ ಇವುಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ಸಮಯದಲ್ಲಿ ನಿದ್ರಿಸುವುದರಿಂದ ಅದು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಹಾಗೂ ಪ್ರತಿಯೊಬ್ಬರು ಆರೋಗ್ಯವಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಇರಬೇಕು ಎಂದರೆ ರಾತ್ರಿ ಸಮಯ ಬೇಗ ಮಲಗಿಕೊಳ್ಳಬೇಕು ಹಾಗೂ ಬೆಳಗಿನ ಸಮಯ ಬೇಗ ಏಳಬೇಕು. ಹಾಗೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ನಾನ್ ಸ್ಟಿಕ್ ಪಾತ್ರೆಗಳನ್ನು ಉಪಯೋಗಿಸಿ ಅಡುಗೆ ತಯಾರಿಸುತ್ತಾರೆ ಆದರೆ ಅದರಲ್ಲಿರುವಂತಹ ಕೆಮಿಕಲ್ ಅಂಶ ಆಹಾರಕ್ಕೆ ಸೇರಿಕೊಳ್ಳುತ್ತದೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ ಆದ್ದರಿಂದ ಅದನ್ನು ಉಪಯೋಗಿಸುವುದನ್ನು ನಿಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *