ಹೊಟ್ಟೆ ತುಂಬಾ ತಿಂದು ತೂಕವನ್ನು ಮಂಜಿನಂತೆ ಇಳಿಸಿ..ಎರಡೆ ನಿಮಿಷದಲ್ಲಿ ಈ ಸಿಂಪಲ್ ರೆಮಿಡಿ ಮಾಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೊಟ್ಟೆ ತುಂಬ ತಿಂದು ತೂಕವನ್ನು ಮಂಜಿನಂತೆ ಇಳಿಸಿ…….!!

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅತಿಯಾದ ದೇಹ ತೂಕವನ್ನು ಹೊಂದುತ್ತಿದ್ದು ಅದನ್ನು ದೂರ ಮಾಡಿಕೊಳ್ಳಲು ಹಲವಾರು ವಿಧಾನಗಳನ್ನು ಸಹ ಅನುಸರಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದಷ್ಟು ಜನ ಉತ್ತಮವಾದಂತಹ ಒಳ್ಳೆಯ ಮಾರ್ಗದಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರರೆ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಅಡ್ಡ ಪರಿಣಾಮವನ್ನು ಉಂಟುಮಾಡುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಆದರೆ ಅಡ್ಡ ಪರಿಣಾಮ ಉಂಟು ಮಾಡುವ ವಿಧಾನವನ್ನು ಅನುಸರಿ ಸುವುದರಿಂದ ಅವರು ತಮ್ಮ ಆರೋಗ್ಯವನ್ನು ಇನ್ನೂ ಹಾಳು ಮಾಡಿ ಕೊಳ್ಳುತ್ತಾರೆ ಎಂದೇ ಹೇಳಬಹುದು. ಅದರಿಂದ ಇನ್ನೂ ಕೆಲವೊಂದಷ್ಟು ಜನ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಂತಹ ಎಷ್ಟೋ ಉದಾಹರ ಣೆಗಳನ್ನು ನಾವು ನೋಡಬಹುದಾಗಿದೆ. ಆದ್ದರಿಂದ ಉತ್ತಮವಾದ ಆಹಾರ ಕ್ರಮವನ್ನು ಅನುಸರಿಸುವುದರ ಮೂಲಕ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ವಿಧಾನಗಳನ್ನು ನೀವು ನಿಮ್ಮ ಜೀವನ ಶೈಲಿಯಲ್ಲಿ ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೂ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಹಾಗಾದರೆ ಆ ಒಂದು ವಿಧಾನ ಯಾವುದು ಹಾಗೂ ನಾವು ಯಾವ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸಬೇಕು? ಜೊತೆಗೆ ರಾತ್ರಿಯ ಸಮಯ ಯಾವ ಆಹಾರವನ್ನು ಅನುಸರಿಸಿದರೆ.

ನಾವು ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು? ಎಷ್ಟು ಪ್ರಮಾಣದಲ್ಲಿ ನಾವು ಆಹಾರವನ್ನು ಸೇವನೆ ಮಾಡ ಬೇಕು? ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ಯಾರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿ ರುತ್ತಾರೋ ಅಂಥವರು ಮೊಟ್ಟ ಮೊದಲನೆಯದಾಗಿ ಪಾಲಿಸಬೇಕಾದ ವಿಧಾನ ಯಾವುದು ಎಂದರೆ.

ರಾತ್ರಿ ನೀವು ಮಲಗುವಂತಹ ಮೂರು ಗಂಟೆಯ ಮುಂಚೆ ಆಹಾರ ವನ್ನು ಸೇವನೆ ಮಾಡಬೇಕು. ಉದಾಹರಣೆಗೆ, ನೀವು 10 ಗಂಟೆಗೆ ಮಲಗುತ್ತಿದ್ದರೆ 7 ಗಂಟೆಗೆ ನಿಮ್ಮ ಊಟ ಆಗಿರಬೇಕು. ಈ ರೀತಿ ನೀವು ಮಾಡುವುದರಿಂದ ನೀವು ತಿಂದಂತಹ ಆಹಾರ ಸರಿಯಾಗಿ ಜೀರ್ಣ ವಾಗುತ್ತದೆ. ಬದಲಿಗೆ ನೀವು ಊಟ ಆದ ತಕ್ಷಣ ಮಲಗಿದರೆ ನಿಮ್ಮ ದೇಹದ ತೂಕ ಹೆಚ್ಚಾಗುವುದಕ್ಕೆ ಪ್ರಮುಖವಾದ ಕಾರಣವಾಗುತ್ತದೆ.

ರಾತ್ರಿ ಸಮಯ ಹೆಸರುಕಾಳಿನ ದೋಸೆ ಅಥವಾ ರಾಗಿ ದೋಸೆ ಇಂತಹ ಆಹಾರವನ್ನು ಸೇವನೆ ಮಾಡುವುದು ಉತ್ತಮ ಇದರಿಂದ ನಿಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ದೂರವಾಗುವುದಕ್ಕೆ ಸಹಾಯವಾಗುತ್ತದೆ ಜೊತೆಗೆ ಇದರಿಂದ ನಿಮಗೆ ಬೇಕಾದಂತಹ ಎಲ್ಲಾ ಪೌಷ್ಟಿಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿಯೇ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *