ಕಾಲಿನ ಸೆಳೆತಕ್ಕೆ ಈ ಆರು ವ್ಯಾಯಾಮಗಳು ಕೆಲಸ ಮಾಡಿಯೇ ಮಾಡುತ್ತದೆ.

ಕಾಲಿನ ಸೆಳೆತಕ್ಕೆ ಈ 6 ವ್ಯಾಯಾಮಗಳು ಕೆಲಸ ಮಾಡಿಯೇ ಮಾಡುತ್ತದೆ…….!!

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಕಾಲಿನಲ್ಲಿ ಸೆಳೆತ ಹಾಗೂ ನೋವುಗಳು ಕಾಣಿಸಿಕೊಳ್ಳುತ್ತಿರುತ್ತದೆ ಅದಕ್ಕಾಗಿ ಹೆಚ್ಚಿನವರು ಈ ಸಮಸ್ಯೆಗಳನ್ನು ದೂರಪಡಿಸಿಕೊಳ್ಳುವುದಕ್ಕೆ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ ಆದರೆ ಅವರಿಗೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ಆ ಸಮಸ್ಯೆ ಅವರನ್ನು ಬಿಟ್ಟು ಹೋಗುವುದೇ ಇಲ್ಲ ಎನ್ನುವಂತಹ ಪರಿಸ್ಥಿತಿಗೆ ತಲುಪಿರುತ್ತಾರೆ.

ಅದರಲ್ಲಿ ಇನ್ನೂ ಕೆಲವೊಂದಷ್ಟು ಜನ ಈ ಸಮಸ್ಯೆಗಳನ್ನು ದೂರ ಪಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಪೇನ್ ಕ್ಯೂಲರ್ ಮಾತ್ರೆಗಳನ್ನು ಸಹ ಉಪಯೋಗಿಸುತ್ತಿರುತ್ತಾರೆ. ಆದರೆ ಅವರು ಯಾವುದೇ ರೀತಿಯ ವಿಧಾನ ಅನುಸರಿಸಿದರು ಅದು ಅವರಿಂದ ದೂರವಾಗುತ್ತಿರುವುದಿಲ್ಲ ಆದರೆ ಅದನ್ನು ಅನುಸರಿಸುವುದರ ಬದಲು ಈ ದಿನ ನಾವು ಹೇಳುವಂತಹ ಈ ಕೆಲವೊಂದು ವ್ಯಾಯಾಮಗಳನ್ನು ನೀವು ಪ್ರತಿನಿತ್ಯ ಮಾಡುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.

ಹಾಗಾದರೆ ಈ ದಿನ ಕಾಲಿನ ಸೆಳೆತ ಸಮಸ್ಯೆಯನ್ನು ದೂರಪಡಿಸಿಕೊಳ್ಳು ವುದಕ್ಕೆ ಯಾವ ಕೆಲವೊಂದಷ್ಟು ವ್ಯಾಯಾಮಗಳನ್ನು ಮಾಡ ಬಹುದು ಹಾಗೂ ಅದು ನಮಗೆ ಹೇಗೆ ಈ ನೋವನ್ನು ದೂರ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ಇದರಿಂದ ಆಗುವಂತಹ ಮತ್ತಷ್ಟು ಪ್ರಯೋಜನಗಳು ಏನು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಯಾವ ಒಬ್ಬ ವ್ಯಕ್ತಿ ಯಾವುದೇ ವ್ಯಾಯಾಮವನ್ನು ಮಾಡಬೇಕು ಎಂದರೆ ಮೊದಲು ಆ ಒಂದು ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ಕೊಂಡಿರುವುದು ಮುಖ್ಯವಾಗಿರುತ್ತದೆ. ಹಾಗೂ ಅದನ್ನು ಮಾಡಿದರೆ ನನಗೆ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಎನ್ನುವಂತಹ ನಂಬಿಕೆಯಿಂದ ಹಾಗೂ ಅದರ ಮೇಲೆ ಹೆಚ್ಚು ಆಸಕ್ತಿ ಇಟ್ಟು ಅದನ್ನು ಮಾಡಿದರೆ ಆ ಸಮಸ್ಯೆಯಿಂದ ಅವನು ಸಂಪೂರ್ಣವಾಗಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿರುತ್ತದೆ.

ಹಾಗಾದರೆ ಅದನ್ನು ಹೇಗೆ ಮಾಡುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಮೊದಲು ಆ ವ್ಯಕ್ತಿ ನೇರವಾಗಿ ಮಲಗಿಕೊಳ್ಳಬೇಕು ತಲೆಗೆ ಯಾವುದೇ ರೀತಿಯ ದಿಂಬನ್ನು ಯಾವುದನ್ನು ಸಹ ಹಾಕಿಕೊಳ್ಳಬಾರದು ನೇರವಾಗಿ ಮಲಗಿ ಅವನ ಕಾಲುಗಳನ್ನು ಮಡಚಿ ಅಂದರೆ ಅವನ ಹಿಮ್ಮಡಿ ಅವನ ಎದೆಯ ಭಾಗಕ್ಕೆ ಸೋಕಬೇಕು ಈ ರೀತಿ ಎರಡು ಕಾಲಿನಲ್ಲಿಯೂ ಮಾಡುತ್ತಾ 5 ರಿಂದ 10 ಬಾರಿ ಮಾಡಬೇಕು.

ಈ ರೀತಿ ಮಾಡುವುದರಿಂದ ನಿಮ್ಮ ಕಾಲಿನಲ್ಲಿರುವಂತಹ ನರಗಳು ಸಡಿಲುವಾಗುತ್ತದೆ. ರಕ್ತ ಸರಾಗವಾಗಿ ಸಂಚಾರ ವಾಗುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಎರಡನೆಯದಾಗಿ ಎರಡು ಕಾಲನ್ನು ಮೇಲೆ ಎತ್ತಿ ನಿಮ್ಮ ಕಾಲಿನ ಅಂದರೆ ಪಾದವನ್ನು ವೃತ್ತಾಕಾರವಾಗಿ ತಿರುಗಿಸಬೇಕು ಈ ರೀತಿ ಮಾಡುವುದರಿಂದಲೂ ಸಹ ನಿಮ್ಮ ಕಾಲಿನ ಸೆಳೆತದ ಸಮಸ್ಯೆ ಯನ್ನು ನಿವಾರಣೆ ಮಾಡಿಕೊಳ್ಳ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">