ಗೃಹ ಲಕ್ಷ್ಮಿ ಯೋಜನೆಗೆ ಗಂಡ ಸತ್ತು ಹೋಗಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

ಹಲೋ ಸ್ನೇಹಿತರೆ ವೆಲ್ಕಮ್ ಬ್ಯಾಕ್ ಟು ಚಾನೆಲ್ ಗ್ರೋ ಲಕ್ಷ್ಮಿ ಯೋಜನೆಯ ಅಪ್ಡೇಟ್ಗೆ ಸ್ವಾಗತ ಸುಸ್ವಾಗತ, ನೋಡಿ ಸಾಕಷ್ಟು ಜನ ಮಹಿಳೆಯರು ನೀವು ಕೇಳುತ್ತಿರುವ ಪ್ರಶ್ನೆ ಏನೆಂದರೆ ಗಂಡ ಮರಣ ಹೊಂದಿದಲ್ಲಿ ನಾವು ಆ ಆಧಾರ್ ಕಾರ್ಡ್ ಡಾಕ್ಯುಮೆಂಟ್ ಸಬ್ಮಿಟ್ ಮಾಡ್ಬೇಕು ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ರು ಈಗ ನಾವು ಯಾವ ರೀತಿ ಗೃಹ ಲಕ್ಷ್ಮೀ ಯೋಜನೆಗೆ ಅಪ್ಲೈ ಮಾಡ್ಬೇಕು ನಾವು ಎಲಿಜಿಬಲ್ ಇದಿವ, ಇಲ್ಲವ ಯಾವ ರೀತಿ ಅಪ್ಲೈ ಮಾಡ್ಬೇಕು ಅಂತ ಕೇಳುತ್ತಿದ್ದರು ತುಂಬಾ ಸಾರಿ ನೆನ್ನೆ ಇಂದ ತುಂಬಾ ಜನ ಕೇಳುತ್ತಿದ್ದರು.

WhatsApp Group Join Now
Telegram Group Join Now

ಈಗ ನನಗೆ ಸಮಯ ಸಿಕ್ಕಿದೆ ವಿಡಿಯೋ ಮಾಡಿ ತಿಳಿಸಲು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ.ತುಂಬಾ ಜನ ನಮಗೆ ಸಂದೇಹವಿದೆ ಬಗೆಹರಿಸಿ ಎಂದು ಜನ ಕೇಳುತ್ತಿದ್ದರು ಈಗ ನಿಮ್ಮ ಸಂದೇಹವನ್ನು ಬಗೆಹರಿಸುವ ತ್ತೇನೆ.

ಮೊದಲನೆಯದಾಗಿ ಸ್ನೇಹಿತರೆ ವೆಲ್ಕಮ್ ಬ್ಯಾಕ್ ಟು ಚಾನೆಲ್ ಗ್ರೋ ಲಕ್ಷ್ಮಿ ಯೋಜನೆಯ ಅಪ್ಡೇಟ್ಗೆ ಸ್ವಾಗತ ಸುಸ್ವಾಗತ, ನೋಡಿ ಸಾಕಷ್ಟು ಜನ ಮಹಿಳೆಯರು ಕೇಳುತ್ತಿರುವ ಪ್ರಶ್ನೆ ಏನೆಂದರೆ ಗಂಡ ಮರಣ ಹೊಂದಿದಲ್ಲಿ ನಾವು ಆ ಆಧಾರ್ ಕಾರ್ಡ್ ಡಾಕ್ಯುಮೆಂಟ್ ಸಬ್ಮಿಟ್ ಮಾಡ್ಬೇಕು ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ರು ಈಗ ನಾವು ಯಾವ ರೀತಿ ಗೃಹ ಲಕ್ಷ್ಮೀ ಯೋಜನೆಗೆ ಅಪ್ಲೈ ಮಾಡ್ಬೇಕು ನಾವು ಎಲಿಜಿಬಲ್ ಇದಿವ, ಇಲ್ಲವ ಯಾವ ರೀತಿ ಅಪ್ಲೈ ಮಾಡ್ಬೇಕು ಅಂತ ಕೇಳುತ್ತಿದ್ದರು ತುಂಬಾ ಸಾರಿ ಎಸ್ಟರ್ಡೆ ಇಂದ ತುಂಬಾ ಜನ ಕೇಳುತ್ತಿದ್ದರು ಈಗ ನನಗೆ ಪ್ರೀ ಸಿಕ್ಕಿದೆ ವಿಡಿಯೋ ಮಾಡಿ ತಿಳಿಸಲು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ. ಈಗ ನಿಮ್ಮ ಸಂದೇಹವನ್ನು ಬಗೆಹರಿಸುವ ತ್ತೇನನೆ.

ಗೃಹ ಲಕ್ಷ್ಮೀ ಯೋಜನೆಯ ಮಾಹಿತಿಯನ್ನು ಕೋಡುತ್ತಿರುತ್ತೇನೆ ನಿಮ್ಮ ಖಾತೆಗೆ ಹಣ ಬಂದು ಬೀಳುವರೆಗೆ ಕೋಡುತ್ತಿರುತ್ತೇನೆ .

ನೋಡಿ ಇವಾಗ ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ ಏನೆಂದರೆ ನೀವು ಮೊದಲನೆಯದಾಗಿ ಕೇಳುತ್ತಿರುವ ಪ್ರಶ್ನೆ ಏನೆಂದರೆ ಒಂದು ವೇಳೆ ಗಂಡ ಮರಣ ಹೊಂದಿದ್ದರೆ ಏನು ಮಾಡಬೇಕು ಮರಣ ಹೊಂದಿದಲ್ಲಿ ನಾವು ಈಗ ಡಾಕ್ಯುಮೆಂಟ್ ನಲ್ಲಿ ಗಂಡನ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ ಈಗ ನಾವು ಏನು ಮಾಡಬೇಕು ಎಂದು ಕೇಳುತ್ತಿದ್ದೀರ ಸರಿ ನಾ ಅದೇ ಕಾರಣಕ್ಕೆ ನಾನು ನಿಮಗೆ ಅರ್ಜಿ ಯಾರು ಸಲ್ಲಿಸುತ್ತಾರಲ್ಲ ಆ ಅಧಿಕಾರಿಗಳನ್ನು ಭೇಟಿ ಮಾಡಿ ಅವರನ್ನು ಏನು ಕೇಳಿದೆ ಅಂದರೆ ಈ ರೀತಿ ಒಂದು ವೇಳೆ ಮಹಿಳೆಯ ಗಂಡ ಮರಣ ಹೊಂದಿದ್ದರೆ ಏನು ಮಾಡಬೇಕು ಎಂದು ಕೇಳಿದಾಗ ಅಂದರೆ ಮರಣ ದಾಖಲೆಗಳನ್ನು ಕೋಡಬೇಕ ಎಂದು ಕೇಳಿದಾಗ ಅವರು ಹೇಳಿದ್ದೇನು ಅಂದರೆ ಏನು ಕೊಡುವಂತಿಲ್ಲ ನಿಮಗೆ ಇಲ್ಲಿ ಅರ್ಜಿ ಸಲ್ಲಿಸುವಾಗ ನಮಗೆ ಯಾವುದೇ ಒಂದು ಗಂಡನ ಮಾಹಿತಿ ಕೇಳುತ್ತಾ ಇಲ್ಲ ಅಂತ ಅವರು ಹೇಳಿದರು ನೀವು ಈಗ ಒಂದು ವೇಳೆ ಒಬ್ಬ ಮಹಿಳೆ ಯ ಗಂಡ ಮರಣ ಹೊಂದಿಲ್ಲ ದಿದ್ದರೆ ಆಧಾರ್ ಕಾರ್ಡ್ ತೆಗೆದು ಕೊಂಡು ಬರಲು ಹೇಳಿದ್ದಾರೆ ಅಷ್ಟೇ ಆದರೆ ಆಧಾರ್ ಕಾರ್ಡ್ನ ಮಾಹಿತಿಯನ್ನು ಅಲ್ಲಿ ತೆಗೆದುಕೊಳ್ಳುತ್ತಿಲ್ಲ ವಂತೆ ಸರಿ ನಾ ನಿಮಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ನಿಮ್ಮ ಗಂಡನದು ಆಧಾರ್ ಕಾರ್ಡ್ ಹಾಗೂ ಮರಣ ಹೊಂದಿದ್ದರು ಯಾವುದೇ ದಾಖಲೆಯನ್ನು ಕೋಡುವ ಅವಶ್ಯಕತೆ ಇಲ್ಲ ಸರಿ ನಾ ಸಂದೇಹ ಬಗೆಹರಿಯಿತು ಎಂದು ಅಂದುಕೊಳ್ಳುತ್ತೇನೆ… ಎಲ್ಲಾರಿಗೂ ಸಂದೇಹ ಬಗೆಹರಿಯಿತು ಯಾವುದೇ ದಾಖಲೆಯ ಅವಶ್ಯಕತೆ ಇಲ್ಲ ಯಾರು ಭಯ ಪಡಬೇಡಿ ಕೆಲವರು ಹೇಳುತ್ತಾರೆ ಆ ದಾಖಲೆ ಬೇಕು ಈ ದಾಖಲೆಗಯ ಬೇಕು ಎಂದು ಯಾವುದೇ ದಾಖಲೆಯನ್ನು ತೆಗೆದು ಕೊಂಡು ಹೋಗುವ ಆಗಿಲ್ಲ ನಾನು ಅಧಿಕಾರಿಗಳ ಜೊತೆ ಸ್ವತಃ ನಾನೇ ಕರೆಯಲ್ಲಿ ಮಾತಾಡಿ ಈ ಮಾಹಿತಿ ತೆಗೆದು ಕೊಂಡಿದ್ದೇನೆ ನೀವು ನಿಮ್ಮ ಒಂದು ಆಧಾರ್ ಕಾರ್ಡ್ ತೆಗೆದು ಕೊಂಡು ಹೋಗಿ ಸಾಕು ಈಗ ಯಾರ ಗಂಡ ಮರಣ ಹೊಂದಿದ್ದರೆ ಅವರು ನೀವು ಏನು ಮಾಡುತ್ತೀರಿ ಎಂದರೆ ನೀವು ನಿಮ್ಮ ಆಧಾರ್ ಕಾರ್ಡನ್ನು ಮತ್ತು ರೇಷನ್ ಕಾರ್ಡ್ನ, ಬ್ಯಾಂಕ್ ಖಾತೆ ಪುಸ್ತಕದ ನಕಲಿ ಅನ್ನು ತೆಗೆದು ಕೊಂಡು ಹೋಗಿ ಈ ಮೂರು ದಾಖಲೆಗಳನ್ನು ತೆಗೆದು ಕೊಂಡು ಹೋಗಿ ಸಾಕು..ಯಾರು ಗಂಡ ಬದುಕಿರುತ್ತಾರೆ ಅವರು ಆಧಾರ್ ಕಾರ್ಡ್ ಇದ್ದರೆ ತೆಗೆದು ಕೊಂಡು ಹೋಗಿ ಅಲ್ಲೇನು ಮಾಹಿತಿ ಕೇಳುತ್ತಾ ಇಲ್ಲವಂತೆ ಗಂಡನ ಆಧಾರ್ ಕಾರ್ಡ್ ಮಾಹಿತಿ ಏನು ಹಾಕಲು ಕೇಳುತ್ತಿಲ್ಲವಂತೆ ನಾವ್ಯಾರೂ ಚಿಂತೆ ಮಾಡಬೇಡಿ ನಿಮಗೆ ಮಾಹಿತಿ ಇದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]