ನ್ಯೂಟ್ರಿಷಿಯನ್ ಡ್ರಿಂಕ್ಸ್ ತಗೊಂಡ್ರೆ ಕಿಡ್ನಿ ಲಿವರ್ ಫೇಲ್ ಆಗಿ ಸಾಯ್ತೀರಾ.ಡಾ.ಬಿಚ್ಚಿಟ್ಟ ಸತ್ಯ ಇದು.

ನ್ಯೂಟ್ರಿಷನ್ ಡ್ರಿಂಕ್ಸ್ ತಗೊಂಡ್ರೆ ಕಿಡ್ನಿ ಲಿವರ್ ಫೇಲ್ ಆಗಿ ಸಾಯ್ತಾರ… ನ್ಯೂಟ್ರಿಷನ್ ಫುಡ್ಸ್ ಇರಬಹುದು ಡ್ರಿಂಕ್ಸ್ ಇರಬಹುದು ಅಥವಾ ಹೆಲ್ತ್ ಡ್ರಿಂಕ್ಸ್ ಇರಬಹುದು ಇದನ್ನ ತುಂಬಾ ಕೆಟ್ಟದ್ದು ಕಿಡ್ನಿ ಫೇಲ್ಯೂರ್ ಆಗುತ್ತದೆ ಸಾಯುತ್ತಾರೆ ಎಂದೆಲ್ಲ ಜನ ಮಾತನಾಡುತ್ತಾರೆ ಇದರ ಬಗ್ಗೆ ಏನು ಹೇಳ್ತೀರಾ ನಮ್ಮ ಬಳಿ ಬರುವ ಕೇಸ್ಗಳು ಇದ್ದಾವಲ್ಲ ಸರ್ ಅಂದರೆ ಕಿಡ್ನಿ ಫೇಲ್ ಆಗಿದೆ.

WhatsApp Group Join Now
Telegram Group Join Now

ಎಂದು ಬರುವವರು ಪ್ಯಾರಲೈಸಿಸ್ ಆಗಿರುವವರು ಇವರಿಗೆಲ್ಲ ದಾರಿ ತಪ್ಪಿಸಿರು ಇರುವಂತವರೆ ಚಿಕ್ಕ ಮಕ್ಕಳ ಡ್ರಿಂಕ್ಸ್ ಬೇರೆ ವಯಸ್ಸಾದವರಿಗೆ ಬೇರೆ ಅವರೆಲ್ಲ ಪರ್ಮಿಷನ್ ಅನ್ನು ತೆಗೆದುಕೊಂಡಿರುತ್ತಾರೆ ಕಂಪನಿಗಳಲ್ಲಿ ಎಫ್ ಎಸ್ ಎಸ್ ಐ ಜನರಿಗೆ ಏನು ಗೊತ್ತಾಗುತ್ತಿಲ್ಲ ಎಂದರೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಗೊತ್ತಾಗುತ್ತಿಲ್ಲ ಒಂದು.

ಎರಡನೇದಾಗಿ ಯಾವುದನ್ನು ಎಷ್ಟು ತಿನ್ನಬೇಕು ಎಂದು ಗೊತ್ತಾಗುತ್ತಿಲ್ಲ. ನಾನು ಕೆಲವೊಬ್ಬರ ಪ್ರಶ್ನೆಗಳನ್ನ ತೆಗೆದುಕೊಂಡು ಬಂದು ಡಾಕ್ಟರ್ ವಿನಯ್ ಕುಮಾರ್ ಅವರ ಮುಂದೆ ಇಡುತ್ತಾ ಇದ್ದೇನೆ ಇವತ್ತು ಕೂಡ ಬಹಳ ಮುಖ್ಯವಾದ ಪ್ರಶ್ನೆ ನಾವೆಲ್ಲರೂ ನ್ಯೂಟ್ರಿಷನ್ ಡ್ರಿಂಕ್ಸ್ ಎಂದು ಏನನ್ನು ಕರೆಯುತ್ತೇವೆ ಆದರೆ ಹೆಲ್ತಿ ಡ್ರಿಂಕ್ಸ್ ಎಂದು ಏನನ್ನು ಕರೆಯುತ್ತೇವೆ ಅದನ್ನ.

ತೆಗೆದುಕೊಳ್ಳುತ್ತಿದ್ದೇವೆ ಈಗ ದಪ್ಪ ಇರುವವರು ಸಣ್ಣ ಆಗುವುದಕ್ಕೆ ಇನ್ನು ಏನೇನು ಇದೆ ಅದನ್ನು ಪೇಪರ್ ಗಳಲ್ಲಿ ಓದಬೇಕು ಅಥವಾ ಟಿವಿಗಳಲ್ಲಿ ಓದಬೇಕು ನಾನು ಇತ್ತೀಚಿಗೆ ಒಂದು ನ್ಯೂಸ್ ಅನ್ನು ನೋಡಬೇಕಾದರೆ ಇದರಿಂದ ಕಿಡ್ನಿ ಫೇಲ್ಯೂರ್ ಆಗುತ್ತದೆ ಅಥವಾ ಬೇರೆ ಏನೋ ಕಾಯಿಲೆ ಆಗುತ್ತಿದೆ ನೀವು ದಪ್ಪ ಇರುವವರು ಸಣ್ಣಗೆ ಆಗಿಬಿಟ್ಟರೆ ಮತ್ತೆ ಏನೋ ಹಾಗೆ ಜೀವ ಹೋಗುವ ಸ್ಥಿತಿ.

ಬರುತ್ತದೆ ಎನ್ನುವುದು ಎಲ್ಲಾ ಕೇಳಿದೆ ತುಂಬಾ ಜನರು ಕೂಡ ಈ ಪ್ರಶ್ನೆಯನ್ನು ಕೇಳಿದ್ದಾರೆ ಹಾಗಾಗಿ ಈ ಪ್ರಶ್ನೆಯಲ್ಲಿ ನಿಮಗೆ ನೇರವಾಗಿ ಇಷ್ಟಪಡುತ್ತೇನೆ ಈ ನ್ಯೂಟ್ರಿಷನ್ ಫುಡ್ಸ್ ಅಥವಾ ಡ್ರಿಂಕ್ಸ್ ಇರಬಹುದು ಅಥವಾ ಹೆಲ್ತ್ ಡ್ರಿಂಕ್ಸ್ ಇರಬಹುದು ಇದೆಲ್ಲ ತುಂಬಾ ಕೆಟ್ಟದ್ದು ಕಿಡ್ನಿ ಫೇಲ್ಯೂರ್ ಆಗುತ್ತದೆ ಸಾಯ್ತಾರೆ ಎಂದು ಜನ ಮಾತನಾಡುತ್ತಾರೆ ಇದರ ಬಗ್ಗೆ ಏನು ಹೇಳುತ್ತೀರ ಸರ್.

ಅದಕ್ಕೆ ಒಂದಷ್ಟು ಸಬ್ಸಾನ್ಶಿಯಲ್ ಡಾಟಾವನ್ನು ಅವರು ಓದಿರುತ್ತಾರೆ ಅದರ ಹೆಸರು ಬೇಡ ನಮಗೆ ಯಾವುದಾದರೂ ಸರಿ ಎ ಬಿ ಸಿ ಬ್ರಾಂಡ್ ಯಾವುದೇ ಸೂಪರ್ ಮಾರ್ಕೆಟ್ ಗೆ ಹೋಗಲಿ ಅವರು ಸಾಮಗ್ರಿಗಳನ್ನು ತೆಗೆದುಕೊಂಡು ಅದರಲ್ಲಿ ಬರೆದಿರುವುದನ್ನು ಓದಿ ಬಿಡಲಿ ಸಕ್ಕರೆ ಹಿಟ್ಟು ಬಿಟ್ಟು ಬೇರೆ ಏನು ಇರುವುದಿಲ್ಲ ಸಕ್ಕರೆ ವಿಷ ಎಂದು ಎಲ್ಲರಿಗೂ ಗೊತ್ತು ಕಡಿಮೆ.

ಬೆಲೆಗೆ ಸಿಗುತ್ತದೆ ಎಂದು ಕೂಡ ಗೊತ್ತು ಅದರಿಂದ ಬಿಟ್ಟು ಹೊರಗೆ ಬರುತ್ತಿಲ್ಲ ನಾನು ಮೊದಲ ಒಂದು ವಿಡಿಯೋದಲ್ಲಿ ಹೇಳಿದ್ದೆ ವಾತ ಪಿತ್ತ ಕಫ ನಮ್ಮ ದೇಹದ ಪ್ರಕೃತಿಯನ್ನು ನಿರ್ಧರಿಸುತ್ತದೆ ನಮಗೆ ಈ ಗುಲಾಮತನ ಇನ್ನೂ ಹೋಗಿಲ್ಲ ಎಲ್ಲಾ ತೆಳ್ಳಗೆ ಬೆಳ್ಳಗೆ ನೀಟಾಗಿ ಮಾಸ್ಟರ್ ಪೀಸ್ ರೀತಿ ಕಾಣಿಸಬೇಕು ನಿಮ್ಮ ಬುದ್ಧಿಯನ್ನು ನೀವು ಕಳೆದುಕೊಂಡಿದ್ದೀರಾ ಅದು ಹೇಗೆ ಸಾಧ್ಯ ನೀವು ಹಾವೇರಿಯಿಂದ.

ಆಚೆಗೆ ಉತ್ತರ ಕರ್ನಾಟಕದ ಕಡೆ ಹೋಗಿ ನೀವು ಬೆಳ್ಳಗೆ ಇರುವವರನ್ನು ಹುಡುಕಿಕೊಂಡು ಕರೆದುಕೊಂಡು ಬನ್ನಿ ಮಲ್ನಾಡಲ್ಲಿ ಹೋಗಿ ನೀವು ಕಪ್ಪಗೆ ಇರುವವರನ್ನು ಹುಡುಕಿ ನೋಡಿ ಸಿಗುವುದಿಲ್ಲ ಎಲ್ಲೋ ಅಪರೂಪ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.