ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ‌ ದುರಂತ ಕಥೆ..ಗಂಡನಿಗೆ ಇಂದಿಗೂ ಶ್ವೇತಾನೆ ಆಸರೆ..

ನಮಸ್ಕಾರ ಪ್ರಿಯ ವೀಕ್ಷಕರೆ, ಬಂಧುಗಳೇ ಈ ಸೆಲೆಬ್ರಿಟಿ ಜೀವನದಲ್ಲಿ ಏರುಪೇರು ಆಗೋದು ಸಹಜವೇ, ನೋಡಿ ಹೇಗೋ ಸಮಸ್ಯೆ ಅಥವಾ ಇನ್ನೊಂದು ಏನು ಸಮಸ್ಯೆ ಆಗುತ್ತದೆಯೋ ಗೊತ್ತಿಲ್ಲ. ಸಣ್ಣ ಸಮಸ್ಯೆ ಆದರೆ ಸಾಕು ಡಿವರ್ಸ್ ಅಂತಕ್ಕೂ ಕೂಡ ಬರುತ್ತಾರೆ. ಒಬ್ಬೊಬ್ರಂತು ಒಂದಲ್ಲ ಎರಡಲ್ಲ ಮೂರು ಮೂರು ಮದುವೆಯಾಗುತ್ತಾರೆ ಆದರೂ ಕೂಡ. ಆದರೆ ಅವರು ಯಾರ ಜೊತೆನೂ ಕೂಡ ಬದುಕನ್ನು ಸಾಗಿಸುತ್ತಿರುವುದಿಲ್ಲ. ಏನೇನೋ ಒಂದಷ್ಟು ಸಮಸ್ಯೆಗಳ ಕಾರಣಕ್ಕಾಗಿ ದೂರವಾಗುತ್ತಾರೆ.

WhatsApp Group Join Now
Telegram Group Join Now

ಆದರೆ ಎಲ್ಲರೂ ಕೂಡ ಆಗಲ್ಲ, ಅದರ ಜೊತೆಗೆ ಒಂದಷ್ಟು ಜನ ಮಾದರಿಯಾಗಿ ನಿಂತುಕೊಳ್ಳುತ್ತಾರೆ. ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ದೂರವಾಗುವಂತ ಹೊರ ನಡುವೆ ಅದೆಷ್ಟೇ ದೊಡ್ಡ ಸಮಸ್ಯೆ ಆದರೂ ಕೂಡ ಅವರ ಜೊತೆಗೆ ಗಟ್ಟಿಯಾಗಿ ನಿಂತುಕೊಳ್ಳುತ್ತಾರೆ. ಅಂತವರಲ್ಲಿ ಒಬ್ಬರು ನಟಿ ಶ್ವೇತ ಅಥವಾ ವಿನೋದಿನಿ, ನಾವು ಕನ್ನಡದಲ್ಲಿ ಅವರನ್ನು ಶ್ವೇತಾ ಅಂತ ಕರೀತೀವಿ. ಹಾಗೆ ತಮಿಳು ತೆಲುಗು ಮಲಯಾಳಂನಲ್ಲಿ ಅವರನ್ನು ವಿನೋದೇನೆ ಅಂತ ಕರೆಯಲಾಗುತ್ತದೆ. ಶ್ವೇತಾ ಅಂದ ತಕ್ಷಣ ನಮಗೆಲ್ಲರಿಗೂ ಕೂಡ ಹಳೆಯ ಸಿನಿಮಾ ಕಣ್ಣ ಮುಂದೆ ಬರುವುದಕ್ಕೆ ಶುರುವಾಗುತ್ತದೆ.

ಕರ್ಪೂರದ ಗೊಂಬೆ ಸಿನಿಮಾದಲ್ಲಿನ ಆ ಶ್ರುತಿ ತಂಗಿ ಪಾತ್ರವನ್ನು ಯಾರು ತಾನೆ ಮರೆಯೋದಕ್ಕೆ ಸಾಧ್ಯವಿದೆ. ಚೈತ್ರದ ಪ್ರೇಮಾಂಜಲಿ ಚಿತ್ರದಿನ ಆ ಮುದ್ದು ಮುದ್ದಾದ ನಟನೆಯನ್ನು ಯಾರು ತಾನೆ ಮರೆಯೋದಕ್ಕೆ ಸಾಧ್ಯವಿದೆ ಹೇಳಿ. ಶ್ವೇತಾ ಇಷ್ಟರಮಟ್ಟಿಗೆ ಕನ್ನಡಿಗರನ್ನು ಆವರಿಸಿಕೊಂಡು ಬಿಟ್ಟಿದ್ದರು. ಮೂಲತಹ ತಮಿಳುನಾಡಿನವರಾದರು ಎಷ್ಟೋ ಜನರಿಗೆ ಈ ವಿಚಾರ ಗೊತ್ತಿರುವುದಿಲ್ಲ. ನಮ್ಮ ಕನ್ನಡದವರೇ ಅಂದುಕೊಂಡಿದ್ದರು ತುಂಬಾ ಜನ. ಅಷ್ಟರಮಟ್ಟಿಗೆ ಶ್ವೇತ ಕನ್ನಡಿಗರಾಗಿದ್ದರು, ಕನ್ನಡಿಗರ ಮನಸ್ಸಿನಲ್ಲಿ ನೆಲೆ ನಿಂತಿದ್ದರು.

ಇಂತಹ ಶ್ವೇತಾ ಬದುಕಿನಲ್ಲಿ. ನಡೆಯಬಾರದು ಒಂದು ದುರಂತ ನಡೆದು ಹೋಯಿತು. ಅದುರಂತ ಏನು ಆನಂತರ ಶ್ವೇತಾ ಆ ದುರಂತವನ್ನು ಸಹಿಸಿಕೊಂಡಿದ್ದು ಹೇಗೆ. ಇದಲ್ಲವನ್ನು ಹೇಳುತ್ತೇವೆ ಅದಕ್ಕೂ ಮುನ್ನ ಶ್ವೇತಾ ಅವರಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಕಿರು ಪರಿಚಯವನ್ನು ನಾವು ಮಾಡಿಕೊಡುತ್ತೇವೆ. ಶ್ವೇತಾ ಅವರು ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ. ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೆ ಪುತಿಯ ಸಾಗಪ್ತಂ ಏನೋ ಅಂತಹ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಆನಂತರ 1992ರಲ್ಲಿ ವನ್ನ ವನ್ನ ಪುಕಲ್ ಎನ್ನುವಂತಹ ಸಿನಿಮಾದಲ್ಲಿ ನಟಿಯಾಗಿ ಅಂದರೆ ಪೂರ್ಣ ಪ್ರಮಾಣದ ಅಂದರೆ ಹೀರೋಯಿನ್ ಆಗಿ ಎಂಟ್ರಿ ಕೊಡುತ್ತಾರೆ. ಅದಕ್ಕೂ ಮುನ್ನ ಒಂದಷ್ಟು ಸಿನಿಮಾಗಳು ಚಿಕ್ಕ ಪುಟ್ಟ ಪಾತ್ರಗಳಲ್ಲಿ ಎಲ್ಲವೂ ಕೂಡ ಮಾಡಿದ್ದರು. ಅಂದಿನಿಂದ ನಟಿ ಶ್ವೇತ ಹಿಂತಿರುಗಿ ನೋಡಿದ್ದೇ ಇಲ್ಲ. ಆ ಕಾಲದಲ್ಲಿ ಅಂದರೆ 90ರ ದಶಕದಲ್ಲಿ ಸಂದರ್ಭದಲ್ಲಿ ಅತ್ಯಂತ ಬಿಜಿ ನಟಿಯಾಗಿದ್ದರು. ಕಾಲ್ ಶೀಟ್ ಕೊಡೋದಕ್ಕೂ ಕೂಡ ಟೈಮ್ ಸಿಗುತ್ತಾ ಇರಲಿಲ್ಲ. ನಿರ್ಮಾಪಕರು ಕೂಡ ಇವರ ಮನೆ ಮುಂದೆ ಕಾಯುತ್ತಾ ಇದ್ದರಂತೆ.

ಅಷ್ಟರಮಟ್ಟಿಗೆ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು. ಅಂದರೆ ಒಂದು ಫ್ರೆಶ್ ಸ್ಪೇಸ್ ಇತ್ತು ಮತ್ತೆ ತುಂಬಾ ಆಕ್ಟಿವ್ ಆಗಿ ಇದ್ದರು ಶ್ವೇತಾ. ಹಾಗಾಗಿ ಎಲ್ಲರೂ ಗಮನವನ್ನು ಸೆಳೆಯುತ್ತಾ ಇದ್ದರು, ತಮಿಳು ತೆಲುಗು ಮಲಯಾಳಂ ಕನ್ನಡ ಹೀಗೆ ಬಹುತೇಕ ಎಲ್ಲಾ ಭಾಷೆಗಳನ್ನು ಕೂಡ ಶ್ವೇತಾ ಆಕಾಲದಲ್ಲಿ ಮಿಂಚುವುದಕ್ಕೆ ಶುರು ಮಾಡುತ್ತಾರೆ. ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಸಂದರ್ಭದಲ್ಲಿ 1992 ರಲ್ಲಿ ಚೈತ್ರದ ಪ್ರೇಮಾಂಜಲಿಯ ಚಿತ್ರದ ಮೂಲಕ ಕನ್ನಡಕ್ಕೂ ಕೂಡ ಎಂಟ್ರಿ ಕೊಡುತ್ತಾರೆ. ಆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ.

ಆ ಸಿನಿಮಾ ದೊಡ್ಡದಾ ಕಲೆ ಎಲ್ಲ ಕೂಡ ಬರೆಯುತ್ತೇ. ಹಾಗೆ ಈ ಜೋಡಿಯು ಕೂಡ ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.ಕೃಪೆ Third Eye

[irp]