ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರಿಗೆ,ಸ್ಟಾರ್ ನಟಿಯಾದ ನಿತ್ಯ ಮೆನನ್ ಕನ್ನಡ ತೆಲುಗು ತಮಿಳು ಬಾಲಿವುಡ್ ಹೀಗೆ ಬಹುಭಾಷಾ ರಂಗಗಳಲ್ಲಿ ನಟಿಸುತ್ತ ಬಂದ ನಿತ್ಯ ಮೆನನ್ ತನಗಾಗಿ ಒಂದು ಪ್ರತ್ಯೇಕ ಸ್ಥಾನವನ್ನು ಸಾಧಿಸಿರುವಂತಹ ನಟಿ ಇನ್ನು ಸಿನಿಮಾ ವಲಯದಲ್ಲಿ ಸಾಧಿಸಬೇಕಾದದ್ದು ಸಾಕಷ್ಟಿದೆ ಆದರೂ ಕೊಟ್ಟ ಪಾತ್ರವನ್ನು ಲೀಲಾ ಜಾಲವಾಗಿ ಅದಕ್ಕೆ ಜೀವ ತುಂಬಿ ನಟಿಸಬಲ್ಲ ಪ್ರತಿಭಾವಂತ ನಟಿಯಂದು ಹೆಸರು ಪಡೆದವರು ನಿತ್ಯ ಮೆನನ್ ಇದರ ಜೊತೆ ಆಟಿಟ್ಯೂಡ್ ಕ್ವೀನ್ ಎಂಬ ಹೆಸರು.
ಸಹ ಇವರಿಗಿದೆ ಮಣಿರತ್ನಂ ನಿರ್ದೇಶನದ ಓಕೆ ಕಣ್ಮಣಿ ಚಿತ್ರದ ಸಕ್ಸಸ್ನ ಬಳಿಕ ಅದೇ ನಿರ್ದೇಶಕರ ಜೊತೆ ವರ್ಕ್ ಮಾಡುವ ಅವಕಾಶ ಮತ್ತೆ ಬಂದಾಗ ನಿತ್ಯ ಅದನ್ನು ನಿರಾಕರಿಸಿದ್ದರು ಹಾಗೂ ಈ ಮಧ್ಯೆ ನಿತ್ಯ ಮೆನನ್ ವಿವಾಹವಾಗುತ್ತಾರೆ ಎಂದು ವ್ಯಕ್ತಿ ಒಬ್ಬರು ಸುದ್ದಿ ಎಬ್ಬಿಸಿದ್ದು ನಿಮಗೂ ಸಹ ಗೊತ್ತಿರಬಹುದು ಇದಾಗಿ ರಾಘವ ಲಾರೆನ್ಸ್ ರವರ ಕಾಂಚಾಣ ಟು ಚಿತ್ರದಲ್ಲಿ ಹಾಗೂ ವಿಜಯ್ ನಟನೆಯ ಮರ್ಸಲ್ ಚಿತ್ರದಲ್ಲಿ ಇವರು ಅತ್ಯುತ್ತಮವಾದ ಅಭಿನಯ ನೀಡಿದ್ದರು ತೆಲುಗು ಕನ್ನಡ ಚಿತ್ರದಲ್ಲೂ ಸಹ ನಿತ್ಯ ಮೆನನ್ ಸಾಕಷ್ಟ ಚಿತ್ರದಲ್ಲಿ ನಟಿಸಿದ್ದಾರೆ
ತಮ್ಮದೇ ಆದ ಪ್ರತ್ಯೇಕ ಚಾಪು ಮೂಡಿಸಿರುವ ನಿತ್ಯ ಮೆನನ್ ದಕ್ಷಿಣದ ಸ್ಪೆಷಲ್ ನಟಿಯರ ಪೈಕಿ ಒಬ್ಬರಾಗಿದ್ದಾರೆ ಅದೇ ರೀತಿ ಇವರ ಬಗ್ಗೆ ಅನೇಕರು ಗಲ್ಲಿ ಗಾಸಿಪ್ ಗಳು ಸಹ ಆಗಾಗ ಅರಿದಾಡಿದುಂಟು ಆದರೂ ಸಹ ಅದ್ಯಾವುದಕ್ಕೂ ನಿತ್ಯ ಮೆನನ್ ತಲೆಕೆಡಿಸಿಕೊಳ್ಳದೆ ಅದೆಲ್ಲವನ್ನು ಸಹ ಇಗ್ನೋರ್ ಮಾಡುತ್ತಲೇ ಬಂದರು ದಕ್ಷಿಣದ ಯಶಸ್ವಿ ಚತುರ್ಭಾಸ ನಟಿಯಾಗಿರುವ ನಿತ್ಯ ಮೆನನ್ ಅದಾಗಲೇ 14 ವರ್ಷಗಳು ಸನಿಹವಾಗುತ್ತಿದೆ .
2019-20 ರಲ್ಲಿ ಮಿಷನ್ ಮಂಗಲ್ ಎಂಬ ಚಿತ್ರದಲ್ಲಿ ನಟಿಸಿರುವ ಮೂಲಕ ಬಾಲಿವುಡ್ಗು ಸಹ ಇವರು ಎಂಟ್ರಿ ಪಡೆದರು ಈವರೆಗೂ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ನಿತ್ಯ ಮೆನನ್ ರಾಷ್ಟ್ರಪ್ರಶಸ್ತಿಯನ್ನು ಮಾತ್ರ ಇದುವರೆಗೂ ಪಡೆದುಕೊಂಡಿಲ್ಲ ನಟಿಯಾಗಿ ತಾನು ಸಹ ರಾಷ್ಟ್ರ ಪ್ರಶಸ್ತಿ ವಿಜೇತೆಯಾಗಬೇಕೆಂದು ಇವರ ಆಶಯ ತಾನು ಒಂದಲ್ಲ ಒಂದು ದಿನ ಖಂಡಿತವಾಗಿಯೂ ಸಹ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದೆ ಪಡೆಯುತ್ತೇನೆ.
ನಾನು ನಟಿಸುವ ಅಂತಹ ಚಿತ್ರ ಸಾಧಾರಣ ಚಿತ್ರಗಳ ಹಾಗೇ ಇರಬಾರದು ಅದು ಎಲ್ಲದಕ್ಕಿಂತ ವಿಶೇಷವೆನಿಸುವ ವಂತದ್ದಾಗಿರಬೇಕು ಎಂಬುವುದು ಅವರು ಆಗಾಗ ಹೇಳುವುದುಂಟು ಇದೆಲ್ಲದರ ಹೊರತಾಗಿಯೂ ಸಹ ನಿತ್ಯ ಮೆನನ್ ರ ಅನೇಕ ವದಂತಿಗಳು ಹಾಗೂ ಊಹಾಪೋಹಗಳಿವೆ ನಿತ್ಯ ಮೆನನ್ ತಮ್ಮ ಕಾಲೇಜು ದಿನಗಳಲ್ಲಿಯೇ ವಿವಾಹವಾಗಿದ್ರ ತುಲ್ಕರ್ ಸಲ್ಮಾನ್ ಅವರ ಕುಟುಂಬದಲ್ಲಿ ತಲೆದೂರಿದ ಗೊಡವೆಗಳಿಗೆ ನಿತ್ಯ ಮೆನನ್ ಅವರೇ ಕಾರಣವ ಹೀಗೆ ಕೆಲ ವರ್ಷಗಳ ಹಿಂದೆ ನಟ ಸುದೀಪ್ ನಿತ್ಯ ಮೆನನ್ ಅವರಿಗಾಗಿ ತಮ್ಮ ಪತ್ನಿಗೆ ವಿಚ್ಛೇದನ ಕೊಡಲು ಮುಂದಾಗಿದ್ರ .
ತೆಲುಗು ನಟ ನಾನಿಯವರ ಜೊತೆ ನಿತ್ಯ ಮೆನನ್ ಸೀರಿಯಸ್ ರಿಲೇಷನ್ ಶಿಪ್ ನಲ್ಲಿದ್ದಾರೆಯೇ ಅಸಲಿಗೆ ನಿತ್ಯ ಮೆನನ್ ತಮ್ಮ ಓವರ್ ಆಟಿಟ್ಯೂಡ್ ಹಾಗೂ ದುರಂಕಾರದ ವರ್ತನೆಯಿಂದಲೇ ದಕ್ಷಿಣದಲ್ಲಿ ಈಗೀಗ ಚಿತ್ರಗಳ ಅವಕಾಶದಿಂದ ವಂಚಿತರಾಗಿದ್ದಾರೆಯೇ ಎಂಬ ಮುಂತಾದಇಂತಹ ನಂಬಲಸಾಧ್ಯವಾದ ಸಂಗತಿಗಳ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿಯುತ್ತಾ ಹೋಗೋಣ ಬನ್ನಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು