ಸತ್ಯ ಮೇವ ಜಯತೇ ದರ್ಶನ್ ಬಗ್ಗೆ ಸಾಯಿ ಕುಮಾರ್ ಮೊದಲ ಬಾರಿ ರಿಯಾಕ್ಷನ್..
ಕುರುಕ್ಷೇತ್ರದಲ್ಲಿ ನಾನು ಶಕುನಿಯಾಗಿ ನಟಿಸಬೇಕಿತ್ತು… ಕೊನೆಯದಾಗಿ ಈ ಸಂಭ್ರಮದಲ್ಲಿ ಮತ್ತೊಂದು ವಿಚಾರ ಎಂದರೆ ಕರ್ನಾಟಕದಲ್ಲಿ ಹಾಕುತ್ತಿರುವ ಅಂತಹ ಬೆಳವಣಿಗೆ ಸ್ಯಾಂಡಲ್ ವುಡ್ ನಲ್ಲಿ ದರ್ಶನ ಅವರು ಒಂದು ಆರೋಪಿ ಸ್ಥಾನದಲ್ಲಿ ನಿಂತಿರುವಂತದ್ದು ಈ ವಿಚಾರವಾಗಿ ಹೇಳುವುದಾದರೆ, ಏನಾಗುತ್ತದೆ ಎಂದರೆ ಸೆನ್ಸಿಟಿವ್ ಇಶು ನೋಡಿದ ತಕ್ಷಣ ಬೇಜಾರಾಯಿತು ಅಯ್ಯೋ ಏನಿದು ದರ್ಶನ ಈ ರೀತಿಯ ವಿಷಯದಲ್ಲಿ ಇದ್ದಾನ ಯಾಕೆ ಯಾತಕ್ಕೆ ಏನಾಯ್ತು ಯಾರಿಗೆ ಏನು ಎಂದರೆ ಎಲ್ಲರಿಗೂ ಅವರದ್ದೇ ಆಗಿ ಇರುತ್ತದೆ.
ಪೊಲೀಸ ಅವರ ಕೆಲಸವನ್ನು ಮಾಡುತ್ತಾ ಇದ್ದಾರೆ ಕಾನೂನಿನಲ್ಲಿ ಅದರ ಕೆಲಸ ನಡೆಯುತ್ತಿದೆ ನ್ಯಾಯಾಲಯದಲ್ಲಿ ಕೆಲಸ ನಡೆಯುತ್ತಾ ಇದೆ ಈಗ ಎಲ್ಲರಿಗೂ ಇರುವಂತದ್ದು ಒಂದೇ ನಾಳೆ ಏನು ಜಡ್ಜ್ಮೆಂಟ್ ಬರುತ್ತದೆ ಎನ್ನುವುದು ಎಲ್ಲರಿಗೂ ಕುತೂಹಲವಿದೆ ನನಗೆ ಕೂಡ ಇದೆ ಆದರೆ ಬೇಜಾರಾಯಿತು ಅಯ್ಯೋ ಆ ಹುಡುಗ ಪಾಪ ಎಂದು ಆ ಕುಟುಂಬದವರಿಗೆ ಆತ್ಮಸ್ಥೈರ್ಯವನ್ನು ಭಗವಂತ ಕೊಡಲಿ ಅದೇ ಸಮಯದಲ್ಲಿ ಸತ್ಯಮೇವ ಜಯತೆ ಅಷ್ಟೇ,
ಈ ಪ್ರಕರಣ ಹೊರತುಪಡಿಸಿ ಅನೇಕ ಪಾತ್ರಗಳು ಮತ್ತು ಐತಿಹಾಸಿಕ ಪಾತ್ರಗಳು ಅಂದರೆ ದರ್ಶನವರ ಮಟ್ಟಿಗೆ ಬಂದಿತ್ತು ಅಂದರೆ ರವಿಶಂಕರ್ ಅವರು ಜೊತೆಗೆ ಆಕ್ಟ್ ಮಾಡಿರುವಂಥದ್ದು ಇದೆ, ಏನಾದರೂ ಮಾತು ಆಗಿತ್ತಾ ನಾನೇ ಆಕ್ಟ್ ಮಾಡಬೇಕಾಗಿತ್ತು ಅದರಲ್ಲಿ ನಾನೇ ಮೊದಲು ಶಕುನಿ ಕ್ಯಾರೆಕ್ಟರ್ ಅನ್ನು ಮಾಡುತ್ತೇನೆ ಎಂದು ಹೇಳಿದೆ ಅವಾಗ ಅವರು ಹೇಳಿದರು ರವಿ ಶಂಕರ್ ಅವರು ಶಕುರಿ ಮಾಡುತ್ತಾರೆ ನೀವು ಅರ್ಜುನನ ಪಾತ್ರವನ್ನು ಮಾಡಿ ಎಂದು.
ನಾನೇನು ಫೀಲ್ ಮಾಡಿದೇ ಎಂದರೆ ನನ್ನ ಬಾಡಿ ಅರ್ಜುನನಿಗೆ ಸ್ವಲ್ಪ ಬ್ಯಾರಿಯ ರೀತಿ ಇರಬೇಕು ಈ ಹೊಟ್ಟೆಯನ್ನೆಲ್ಲ ಇಟ್ಟುಕೊಂಡು ನಾವು ಮಾಡುವುದಕ್ಕೆ ಆಗುವುದಿಲ್ಲ ಕ್ಷಮಿಸು ಎಂದು ಹೇಳಿ ಅಡ್ವಾನ್ಸ್ ಅನ್ನು ಕೂಡ ತೆಗೆದುಕೊಂಡಿದ್ದೆ ಸ್ವಲ್ಪವರಿಗೂ ಕೂಡ ಬೇಜಾರಾಯ್ತು ಆಗ ಅವರಿಗೆ ಹೇಳಿದೆ ನಾನು ಲಕ್ಕಿ ಲಿ ಮಾಡಿದ್ದೆ ದರ್ಶನ್ ಅವರು ತುಂಬಾನೇ ಚೆನ್ನಾಗಿ ಮಾಡಿದ್ದರು ದುರ್ಯೋಧನ ಎಂದರೆ ತುಂಬಾನೇ ಚಾಲೆಂಜ್ ಇರುತ್ತದೆ.
ಅದರಲ್ಲಿ ಟೇಕ್ ನಿಂದಲೇ ನಾನು ಬೇಕು ಎಂದೆ ಹೈದರಾಬಾದ್ ನಲ್ಲಿ ಕನ್ನಡ ವರ್ಷನ್ ನೋಡಿದೆ ಎಲ್ಲರೂ ಚೆನ್ನಾಗಿ ಮಾಡಿದರು ಆದರೆ ದರ್ಶನ್ ಅಂತೂ ತುಂಬಾನೇ ಚೆನ್ನಾಗಿ ಮಾಡಿದರು ಆಮೇಲೆ ನಾನು ಮದಕರಿ ನಾಯಕ ಮಾಡಿದೆ ದುರ್ಗದ ಹುಲಿಯಲ್ಲಿ ಒಂದೇ ಒಂದು ಎಪಿಸೋಡ್.
ಮದಕರಿ ನಾಯಕ ದರ್ಶನ್ ಅವರು ಮಾಡುತ್ತಾರೆ ಎಂದ ತಕ್ಷಣ ತುಂಬಾ ಖುಷಿಯಾಯ್ತು ಆದರೆ ಮೊನ್ನೆ ಪ್ರೆಸ್ ಮೀಟ್ ನಲ್ಲಿ ನೋಡುತ್ತಾ ಇದ್ದೆ ಅದನ್ನು ಪಕ್ಕಕ್ಕೆ ಇಟ್ಟು ಹೊಸದೇನು ಶುರು ಮಾಡಿದ್ದಾರೆ ಎಂದು ಆದರೆ ಏನೇ ಆಗಲಿ ಆ ಕ್ಯಾರೆಕ್ಟರ್ ಗೆ ಅವರು ತುಂಬಾನೇ ಒಂದು ಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.