ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

WhatsApp Group Join Now
Telegram Group Join Now

ಆಸ್ಪತ್ರೆ ಸೇರಿದ ಗೆಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ… ಗಿಚ್ಚಿ ಗಿಲಿ ಗಿಲಿ ಷೋ ಸಾಕಷ್ಟು ಜನರ ನೆಚ್ಚಿನ ಶೋ ಆಗಿದೆ ಸಾಕಷ್ಟು ಜನ ತಮ್ಮ ಒಂದು ಬ್ಯುಸಿ ಟೈಮಲ್ಲಿಯೂ ಕೂಡ ಸ್ವಲ್ಪ ನಗಾಡಬೇಕು ಆರಾಮವಾಗಿರಬೇಕು ಕುಟುಂಬದ ಜೊತೆ ಕೂತು ಟಿವಿ ನೋಡಬೇಕು ಎಂದು ಈ ಗಿಚ್ಚಿ ಗಿಲಿ ಗಿಲಿ ಶೋವನ್ನು ನೋಡುವುದು ಕೂಡ ಇದೆ.

ಅವರ ಮನಸ್ಸು ಹಗುರವಾಗಿರುವಂತದ್ದು ಕೂಡ ಇದೆ ಆದರೆ ಈಗ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಆಸ್ಪತ್ರೆ ಸೇರಿದ್ದಾರೆ ಹಾಗಾದರೆ ಏನಾಯ್ತು ಯಾವ ಸ್ಪರ್ದಿ? ಏನು ಎಡವಟನ್ನ ಮಾಡಿಕೊಂಡಿದ್ದಾರೆ ನೋಡೋಣ ಬನ್ನಿ. ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಸ್ಪರ್ಧಿ ರಿಲ್ಸ್ ರಾಣಿ ರೇಷ್ಮಾ ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿರುವಂಥದ್ದು ಅವರನ್ನು ನೋಡಿದಾಗ ನಿಮಗೆ ಏನು ಅನಿಸುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಮಾಡುವಂತಹ ವೀಡಿಯೋಸ್ ಆಗಿರಬಹುದು ನಂತರ ಈ ಒಂದು ಶೋಗೆ ಬಂದಂತಹ ನಂತರ ಬದಲಾವಣೆ ಆಗಿರಬಹುದು ಕಳೆದ ನಾಲ್ಕು ದಿನಗಳಿಂದ ಈಕೆ ಆಸ್ಪತ್ರೆಯಲ್ಲಿ ಇದ್ದಾರೆ ತಮ್ಮ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ರೇಷ್ಮಾ ತಮ್ಮ ಡಯಟ್ ವಿಚಾರದಲ್ಲಿ ಮಾಡಿದಂತಹ ತಪ್ಪನ್ನು ಕೂಡ ಇವರು ಇಲ್ಲಿ ಹೇಳಿಕೊಂಡಿದ್ದಾರೆ.

ಹಾಗಾದರೆ ರೇಷ್ಮಾ ಅವರಿಗೆ ಏನು ಆರೋಗ್ಯ ಸಮಸ್ಯೆ ಎದುರಾಯಿತು ಎಂದು ಕೇಳಬಹುದು ಸಣ್ಣ ಆಗಬೇಕು ಎಂದು ರೇಷ್ಮಾ ಅವರು ಅನ್ನ ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದರು ಡಯಟ್ ಬಗ್ಗೆ ಗೊತ್ತಿಲ್ಲದವರು ಡಯಟ್ ಫಾಲೋವನ್ನು ಮಾಡಿದ್ದರು ಕಳೆದ ನಾಲ್ಕು ದಿನಗಳಿಂದ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ನಂತರದಲ್ಲಿ ಅವರಿಗೆ ಮೂತ್ರನಾಳದ ಸೋಂಕು ಆಗಿರುವಂತದ್ದು ಪತ್ತೆಯಾಗಿರುವುದು ಹೀಗಾಗಿ ಚಳಿ ಜ್ವರ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ ಕಳೆದ 20 ದಿನಗಳಿಂದ ಅವರಿಗೆ ಆಗಾಗ ಜ್ವರ ಬರುತ್ತಾ ಇತ್ತು ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಆಸ್ಪತ್ರೆಗೆ ಬಂದ ನಂತರದಲ್ಲಿ ಈಗ ರೇಷ್ಮಾ ಅವರಿಗೆ ಆರೋಗ್ಯ ಸುಧಾರಣೆಯಾಗಿದೆ.

ರೇಷ್ಮಾ ಅವರನ್ನು ಪತಿ ಅತ್ತೆ ಮಾವ ಅವರು ನೋಡಿಕೊಳ್ಳುತ್ತಿದ್ದಾರೆ ಅನೇಕರು ಸಣ್ಣಗಾಗಬೇಕು ಎಂದು ಊಟವನ್ನು ಬಿಡುತ್ತಾರೆ ರೇಷ್ಮಾ ಅವರು ಕೂಡ ಸಣ್ಣ ಆಗಬೇಕು ಎಂದು ಅನ್ನ ಸೇವನೆ ಮಾಡುವುದನ್ನ ಬಿಟ್ಟಿದ್ದರು ಹಾಗೆ ರೇಷ್ಮಾ ಕೂಡ.

ದೇಹಕ್ಕೆ ಯಾವ ವಿಟಮಿನ್ ಬೇಕು ಎಂದು ನೋಡಿಕೊಳ್ಳದ ಅನ್ನ ಸೇವನೆಯನ್ನು ಬಿಟ್ಟಿದ್ದರು ಬೇರೆ ಬೇರೆ ರೀತಿಯಾದಂತಹ ಡಯಟ್ ಅನ್ನು ಮಾಡುತ್ತಾ ಇದ್ದರೂ ಇದು ಕೂಡ ಅವರಿಗೆ ಸಮಸ್ಯೆಯನ್ನು ತಂದಿದೆಯಂತೆ ಮಾಹಿತಿ ಇಲ್ಲದೆ ಡಯಟನ್ನು ಮಾಡಬಾರದು.

ವೈದ್ಯರು ಅಥವಾ ಡಯಟೀಶನ್ ಸಲಹೆಯನ್ನು ಪಡೆದು ನಾವಿದ್ದಷ್ಟು ದಿನ ಚೆನ್ನಾಗಿ ತಿಂದು ಆರೋಗ್ಯವಾಗಿ ಇರಬೇಕು ಎಂದು ಒಂದಷ್ಟು ಸಲಹೆಯನ್ನು ರೇಷ್ಮಾ ಅವರು ಕೊಟ್ಟಿದ್ದಾರೆ ಹಾಗಾಗಿ ರೇಷ್ಮಾ ಅವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]