ಎರಡು ಸ್ಪೂನ್ ಹೆಸರುಕಾಳಿದ್ದರೆ ಸಾಕು ಎಂದು ಕಂಡಿಲ್ಲದ ಜಾದು ನೀವು ಕಾಣುತ್ತೀರಾ ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ ಮುಖದ ಚರ್ಮ ಪಳಪಳನೆ ಹೊಳೆಯುತ್ತದೆ ಮೂರು ಸೋಪನ್ನ ತಯಾರಿಸಬಹುದು ಹೇಗೆ ಎಂದರೆ ತಿಳಿಸಿಕೊಡುತ್ತೇವೆ ನೋಡಿ.
ಎರಡು ಸ್ಪೂನ್ ಹೆಸರು ಕಾಳು ಎರಡು ಸ್ಪೂನ್ ಅಕ್ಕಿ ಒಂದು ಸ್ಪೂನ್ ಉದ್ದಿನ ಬೇಳೆ ಈ ಮೂರನ್ನು ಸೇರಿಸಿ ಒಟ್ಟಿಗೆ ಮೂರು ನಾಲ್ಕು ಬಾರಿ ತೊಳೆದು ಮತ್ತೆ ಸ್ವಲ್ಪ ನೀರನ್ನು ಸೇರಿಸಿ ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಬೇಕು ನಂತರ ಒಂದು ಕ್ಯಾರೆಟ್ ಅನ್ನು ತೆಗೆದು ಮೇಲ್ಪದರವನ್ನು ಒರೆದು ನಂತರ ಅದನ್ನು ಸಣ್ಣದಾಗಿ ತುರುದುಕೊಳ್ಳಬೇಕು ಅದನ್ನು ಮಿಕ್ಸರ್ ಗ್ರೈಂಡರ್ ಗೆ ಹಾಕಿ ಮೊದಲ ನೆನೆಸಿದಂತಹ ಹೆಸರು ಕಾಳು, ಉದ್ದಿನಬೇಳೆ, ಅಕ್ಕಿಯನ್ನ ಮಿಕ್ಸಿಗೆ ಹಾಕಿಕೊಂಡು ಕ್ಯಾರೆಟ್ ಜೊತೆ ನುಣ್ಣಗೆ ರುಬ್ಬಿಕೊಳ್ಳಬೇಕು
ನಂತರ ಒಂದು ಗಾಜಿನ ಬೌಲ್ ಅನ್ನು ತೆಗೆದುಕೊಂಡು ಈಗಾಗಲೇ ರುಬ್ಬಿದ ಮಿಶ್ರಣವನ್ನು ಕಾಫಿ ಸೋಸುವದರಲ್ಲಿ ಹಾಕಿ ಆದರಿಂದ ಲಿಕ್ವಿಡ್ ಹೊರಬರುವಂತೆ ಚೆನ್ನಾಗಿ ಶೋಧಿಸಿಕೊಳ್ಳಬೇಕು ನಂತರ ಶೋಧಿಸಿದ ಲಿಕ್ವಿಡ್ ಅನ್ನ ಒಂದು ಬೌಲ್ ನಲ್ಲಿ ಇಟ್ಟು ಮತ್ತೆ ತರಿತರಿಯಾಗಿ ಉಳಿದಂತಹ ಮಿಶ್ರಣವನ್ನು ಮತ್ತೊಂದು ಬೌಲ್ ಗೆ ಹಾಕಿಕೊಳ್ಳಬೇಕು ತರಿತರಿಯಾಗಿರುವ ಮಿಶ್ರಣಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಫೇಸ್ ಪ್ಯಾಕ್ ರೀತಿಯಲ್ಲಿ ಹಾಕಬೇಕು ವಾರಕ್ಕೆ ಒಂದು ಬಾರಿ ಮಾಡುವುದರಿಂದ ಮುಖದ ಚರ್ಮವು ಆರೋಗ್ಯಕರವಾಗಿ ಇರುತ್ತದೆ ಇದರಿಂದ ಬ್ಲಾಕ್ಹೆಡ್ಸ್ ಕಪ್ಪು ಕಲೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
ಮತ್ತೊಂದು ಬಟ್ಟಲಿನಲ್ಲಿ ಶೋಧಿಸಿಕೊಂಡು ಇಟ್ಟಿದಂತಹ ಲಿಕ್ವಿಡ್ ಅನ್ನು ಪಿಯರ್ ಅಥವಾ ಗ್ಲಿಸರಿನ್ ಯುಕ್ತ ಒಂದು ಸೋಪನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ತುರ್ದುಕೊಂಡು ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಅದು ಕುದಿಯಲು ಶುರು ಮಾಡಿದಾಗ ಅದರ ಮೇಲೆ ಒಂದು ಬಟ್ಟಲನ್ನು ಇಟ್ಟುಕೊಂಡಂತಹ ಸೋಪ್ವಿನ ಪುಡಿಯನ್ನು ಅದರಲ್ಲಿ ಹಾಕಿ ಅದು ಕರಗುವವರೆಗೆ ಸ್ಪೂನಿನಲ್ಲಿ ತಿರುಗಿಸಬೇಕು ನಂತರ ಸಂಪೂರ್ಣವಾಗಿ ಕರಗಿದ ನಂತರ ಈಗಾಗಲೇ ರೆಡಿ ಮಾಡಿಕೊಂಡಿದ್ದ ಲಿಕ್ವಿಡನ್ನು ಅದರೊಂದಿಗೆ ಬೆರೆಸಬೇಕು ನಂತರ ಒಂದು ಸ್ಪೂನ್ ಕೊಬ್ಬರಿ ಎಣ್ಣೆ ಹಾಗೂ ಒಂದು ವಿಟಮಿನ್ ಈ ಕ್ಯಾಪ್ಸುಲನ್ನ ಹಾಕಿಕೊಳ್ಳಬೇಕು ಅವರ ಚರ್ಮಕ್ಕೆ ಅನುಸಾರವಾಗಿ ವಿಟಮಿನ್ ಕ್ಯಾಪ್ಸುಲ್ ಅವಶ್ಯಕತೆ ಇದ್ದರೆ ಹಾಕಿಕೊಳ್ಳಬಹುದು ಅಥವಾ ಬಿಡಬಹುದು.
ಚೆನ್ನಾಗಿ ಮಿಶ್ರಣ ಆದ ನಂತರ ಸ್ಟವ್ ಆಫ್ ಮಾಡಿ ಸೋಪ್ ಮಾಡುವ ಮೌಲ್ಡ್ ಗೆ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಇದ್ದಾಗಲೇ ಸೋಪ್ ನ ಮೌಲ್ಡ್ ಗೆ ಹಾಕಬೇಕು ಸ್ವಲ್ಪ ಸಮಯ ಆದ ನಂತರ ಅದು ಸಂಪೂರ್ಣವಾಗಿ ಹಾರಿ ಸೋಪ್ ಅದಕ್ಕೆ ಕಟ್ಟಿಯಾಗುತ್ತದೆ ಇದನ್ನು ನಾವು ಪ್ರತಿದಿನ ಬಳಸುವುದರಿಂದ ನಮ್ಮ ಚರ್ಮ ಕಾಂತಿಯುತವಾಗಿ ಆರೋಗ್ಯಕರವಾಗಿ ಹೊಳೆಯುತ್ತದೆ ಇದರಿಂದ ಯಾವುದೇ ಪಾಲಾಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಇದಕ್ಕೆ ಹೆಚ್ಚು ಹಣವು ಸಹ ಬೇಕಾಗಿಲ್ಲ ಒಂದು ಸೂಪನ್ನು ಬಳಸಿ ಮೂರು ಸೋಪನ್ನು ರೆಡಿ ಮಾಡಿಕೊಳ್ಳಬಹುದು ಮತ್ತಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.