ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಅವರ ಸಾ-ವಿನ ರಹಸ್ಯ,ಅಂದು ವಿಷ್ಣು ಮಾಡಿದ ಕೆಲಸ ಏನು ನೋಡಿ

ಇಷ್ಟು ದಿನದ ನಂತರ ಬಯಲಾಯಿತು ನಟ ವಿಷ್ಣುವರ್ಧನ್ ಅವರ ಸಾವಿನ ಹಿಂದಿನ ರಹಸ್ಯ.ನಮಸ್ತೆ ಸ್ನೇಹಿತರೆ, 30 ಡಿಸೆಂಬರ್ 2009 ಈ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನ ಡಾಕ್ಟರ್ ವಿಷ್ಣುವರ್ಧನ್, ಅಭಿನಯ ಭಾರ್ಗವ ಅವರನ್ನು ಕಳೆದುಕೊಂಡ ದಿನ. ನಿಮಗೆಲ್ಲ ತಿಳಿದಿರುವಂತೆ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದು ಕೇವಲ 59 ವರ್ಷಕ್ಕೆ, ಆ ಕಾಲದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗಿತ್ತು. 59 ವರ್ಷಕ್ಕೆ ಈ ಸಾವು ಹೇಗೆ ಸಾಧ್ಯ? ಒಂದಷ್ಟು ಜನ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದರು. ಕೊನೆ ದಿನಗಳಲ್ಲಿ ವಿಷ್ಣುವರ್ಧನ್ ಅವರು ತೀರಾ ಅಧ್ಯಾತ್ಮದ ಕಡೆಗೆ ವಾಲಿದ್ದರು, ತಮ್ಮ ಇಷ್ಟದ ಸಾವು ಪಡೆದುಕೊಂಡಿದ್ದಾರೆ ಎಂದರೆ. ಇನ್ನೂ ಹಲವು ಜನ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಹೇಳಿದರು. ಇನ್ನು ಎಷ್ಟು ಜನ ಅವರಿಗೆ ಏನು ಆಗಿದೆ ಎಂದು ಚರ್ಚೆ ಮಾಡಿದರು. ಹಾಗಾದರೆ ಹೇಗೆ ವಿಷ್ಣುವರ್ಧನ್ ಅವರಿಗೆ ಸಾವು ಬಂತು ಯಾವ ಸಮಸ್ಯೆಯನ್ನು ಅನುಭವಿಸಿದರು ಎಂದು ತಿಳಿಯೋಣ ಬನ್ನಿ.ನಿಮಗೆಲ್ಲ ತಿಳಿದಿರುವಂತೆ ವಿಷ್ಣುವರ್ಧನ್ ಅವರ ಕಡೆ ಸಿನಿಮಾಗಳಲ್ಲಿ ಸ್ವಲ್ಪಮಟ್ಟಿಗೆ ದಪ್ಪ ಆಗಿದ್ದರು ವಯಸ್ಸಾದಂತೆ ದಪ್ಪ ಆಗುವುದು ಸರ್ವೇಸಾಮಾನ್ಯ ಅಂತೆಯೇ ಸಿನಿಮಾದಲ್ಲಿ ಸಣ್ಣದಾಗಿ ಚೆನ್ನಾಗಿ ಕಾಣಿಸಿಕೊಳ್ಳಬೇಕು.

ಎಂಬುದು ಸಹ ಸಾಮಾನ್ಯ ಈ ರೀತಿಯಾಗಿ ಅವರು ನಿಲ್ಲಬೇಕಾಗುತ್ತದೆ. ಆದಕಾರಣ ವಿಷ್ಣುವರ್ಧನ್ ಅವರಿಗೆ ಯಾರು ಸಲಹೆ ನೀಡಿದ್ದರಂತೆ ಏನೆಂದರೆ ನೀವು ಯಾಕೆ ಸಣ್ಣ ಆಗಬಾರದು. ವಿದೇಶಕ್ಕೆ ಹೋಗಿ ಏಕೆ ನೀವು ಚಿಕಿತ್ಸೆ ತೆಗೆದುಕೊಳ್ಳಬಾರದು. ಎಂದು ವಿಷ್ಣುವರ್ಧನ್ ಅವರಿಗೆ ಹೇಳಿದ್ದರಂತೆ, ವಿಷ್ಣುವರ್ಧನ್ ಅವರು ಸಹ ನಾನು ಯಾಕೆ ಒಂದು ಬಾರಿ ಪ್ರಯತ್ನ ಮಾಡಬಾರದು ಎಂದು ವಿದೇಶಕ್ಕೆ ಹೋಗಿ ನಲೆಸಿ ಚಿಕಿತ್ಸೆ ಪಡೆದು ಹಿಂದಿರುಗಿದರು. ಚಿಕಿತ್ಸೆ ಪಡೆಯುವ ತನಕ ಅವರಿಗೆ ಯಾವುದೇ ರೀತಿಯ ರೋಗ ವಿರುವುದಿಲ್ಲ, ಆದರೆ ಚಿಕಿತ್ಸೆ ಪಡೆದ ನಂತರ ಅವರಿಗೆ ಸಕ್ಕರೆ ಕಾಯಿಲೆ ಬಿಪಿ ಕಾಣತೊಡಗುತ್ತದೆ. ಅವರ ಕೊನೆಯ ದಿನಗಳಲ್ಲಿ ಅವರ ಕಾಲಿನಲ್ಲಿ ಒಂದು ಗಾಯ ಕಾಣಿಸಿಕೊಂಡಿತಂತೆ, ಅದರಿಂದಲೂ ಅವರು ಬಹಳ ನೋವು ಅನುಭವಿಸಿದರಂತೆ ಈ ಎಲ್ಲಾ ಸಮಸ್ಯೆಗಳ ನೋವು ಮತ್ತು ಯೋಚನೆಗಳಿಂದ ಹೃದಯಕ್ಕೆ ಒತ್ತಡ ಹೆಚ್ಚಾಗಿ ನಂತರದ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯನ್ನು ಸಹ ವಿಷ್ಣುವರ್ಧನ್ ಅವರು ಎದುರಿಸುತ್ತಿದ್ದರು. ಅವರ ಕಡೆ ದಿನಗಳಲ್ಲಿ ಅವರ ಪ್ರೀತಿಯ ಮೂರು ತಂಗಿಯರನ್ನು ಸಹ ಕಳೆದುಕೊಂಡರಂತೆ ಒಂದು ಕಡೆ ಕಾಯಿಲೆಯಿಂದ ನೋವನ್ನು ಅನುಭವಿಸುತ್ತಿದ್ದರೆ ಇನ್ನೊಂದು ಕಡೆ ಈ ಸಾವಿನ ನೋವಿನಿಂದ ಸಹ ಅವರು ಅಪಾರ ಯಾತನೆಯನ್ನು ಅನುಭವಿಸಿದಂತೆ.

WhatsApp Group Join Now
Telegram Group Join Now

ಈ ರೀತಿಯಾಗಿ ಆಂತರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದರಂತೆ. ಯಾರಿಗೂ ತಿಳಿಯದ ಹಾಗೆ ಮೈಸೂರಿನಲ್ಲಿ ಹೋಗಿ ಅವರ ಕಾಯಿಲೆಗೆ ಚಿಕಿತ್ಸೆ ಪಡೆದು ಬರುತ್ತಿದ್ದರಂತೆ. ಅವರ ಸಾವಿನ ಹಿಂದಿನ ದಿನ ಸಿ.ಅಶ್ವಥ್ ಅವರ ಅಕಾಲಿಕ ಮರಣದ ಸುದ್ದಿ ಅವರಿಗೆ ತೀವ್ರ ಬೇಸರ ಉಂಟು ಮಾಡಿ ಇದರಿಂದ ಒತ್ತಡಕ್ಕೆ ಒಳಗಾದ ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿದೆ.