ಹೊಟ್ಟೆ ಬೊಜ್ಜು ಕರಗಿಸಲು ಈ 5 ವ್ಯಾಯಾಮ ಮಾಡಿ ಸಾಕು ಹೊಟ್ಟೆ ಬೊಜ್ಜು ನೀರಿನಂತೆ ಕರಗುತ್ತದೆ.. » Karnataka's Best News Portal

ಹೊಟ್ಟೆ ಬೊಜ್ಜು ಕರಗಿಸಲು ಈ 5 ವ್ಯಾಯಾಮ ಮಾಡಿ ಸಾಕು ಹೊಟ್ಟೆ ಬೊಜ್ಜು ನೀರಿನಂತೆ ಕರಗುತ್ತದೆ..

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಂತಹ ವ್ಯಾಯಾಮ…ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಹಲವಾರು ರೀತಿಯ ರೋಗಗಳು ನಮಗೆ ಆವರಿಸುತ್ತಿದೆ ಅದರಲ್ಲಿಯೂ ಮಧುಮೇಹ, ಬಿಪಿ, ಶುಗರ್, ಇವೆಲ್ಲ ಕಾಯಿಲೆಗಳು ಕೂಡ ನಮ್ಮ ದೇಹದ ತೂಕ ಹೆಚ್ಚಾಗುವುದರಿಂದ ಕಂಡು ಬರುತ್ತದೆ. ಈ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ನಾವು ನಮ್ಮ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಒಂದಷ್ಟು ದೈಹಿಕ ವ್ಯಾಯಮಗಳನ್ನು ಮಾಡಬೇಕು ಆಗ ಮಾತ್ರ ನಾವು ನಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇನ್ನೂ ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕು, ಹಾಗೂ ಯಾವ ಸಮಯದಲ್ಲಿ ಮಾಡಬೇಕು, ಎಷ್ಟು ಅವಧಿ ವರೆಗೆ ಮಾಡಬೇಕು, ಎಂಬುದರ ಬಗ್ಗೆ ಕೆಲವು ಮಾಹಿತಿಗಳು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.

ಹಾಗಾಗಿ ಇಂದಿನ ಈ ಲೇಖನದಲ್ಲಿ ಕೆಲವೊಂದು ವ್ಯಾಯಾಮಗಳ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಈ ಒಂದು ವ್ಯಾಯಾಮಗಳನ್ನು ನೀವು ಮಾಡುವುದರಿಂದ ಅತಿ ಶೀಘ್ರವಾಗಿ ನಿಮ್ಮ ದೇಹದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವುದರಿಂದ ಕೇವಲ ದೇಹದ ತೂಕ ಕಳೆದು ಕೊಳ್ಳುವುದು ಮಾತ್ರ ವಲ್ಲದೆ ನಮ್ಮ ಆರೋಗ್ಯವೂ ಕೂಡ ಬಹಳ ಚೆನ್ನಾಗಿ ಇರುತ್ತದೆ. ಅಷ್ಟೇ ಅಲ್ಲದೆ ಸದಾ ಉತ್ಸಹದಿಂದ ಇರಲು ಸಹಾಯ ಮಾಡುತ್ತದೆ ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಯೋಗ ಹಾಗೂ ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ನಮ್ಮ ಮನಸ್ಸನ್ನು ನಿಗ್ರಹಿಸಿ ಕೊಳ್ಳಬಹುದಾಗಿದೆ. ಇಂತಹ ಅದ್ಭುತ ಪ್ರಯೋಜನಗಳನ್ನು ನಮಗೆ ದೊರಕಿಸಿ ಕೊಡುವಂತಹ ವ್ಯಾಯಾಮಗಳು ಯಾವುದು ಎಂದು ತಿಳಿಯಲು ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

WhatsApp Group Join Now
Telegram Group Join Now

ನಾವು ತಿಳಿಸುವ ಈ ವ್ಯಾಯಾಮ ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ವ್ಯಾಯಾಮದ ಮಾದರಿಯಾಗಿದೆ ಇದನ್ನು ಟ್ರೈನರ್ ಗಳಿಂದ ಪ್ರಾಕ್ಟೀಸ್ ಪಡೆದು ನಂತರ ನಿಮಗೆ ತಿಳಿಸಲಾಗುತ್ತಿದೆ. ಮೊದಮೊದಲು ಈ ವ್ಯಾಯಾಮ ಮಾಡುವುದಕ್ಕೆ ನಿಮಗೆ ಕಷ್ಟ ಆಗಿರಬಹುದು ಆದರೆ ಯಾರು ಸ್ವಲ್ಪ ದಿನಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿರುತ್ತಾರೆ ಅವರಿಗೆ ತುಂಬಾನೇ ಸುಲಭವಾಗುತ್ತದೆ. ಜಿಮ್ ಗೆ ಹೋಗ ದವರಿಗೆ ಮನೆಯಲ್ಲಿಯೇ ಮೊದಲ ಬಾರಿಗೆ ಪ್ರಾರಂಭ ಮಾಡಿದರೆ ಅಂತವರಿಗೆ ಇದು ಸ್ವಲ್ಪ ಕಷ್ಟವಾಗಬಹುದು. ಆದರೆ ಈ ವ್ಯಾಯಾಮದಿಂದ ನಿಮಗೆ ಅದ್ಭುತವಾದ ಫಲಿತಾಂಶ ಸಿಗುವುದು ಖಚಿತವಾಗುತ್ತದೆ. ಪ್ರತಿನಿತ್ಯ 30 ನಿಮಿಷ ವ್ಯಾಯಾಮ ಮಾಡಿ ಜೊತೆಗೆ ಹೊರಗಿನ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ ಹೀಗೆ ಮಾಡುವುದರಿಂದ ಏಳು ದಿನದಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.



crossorigin="anonymous">